Header Ads Widget

Responsive Advertisement

Gk Today Current Affairs in Kannada 2021

 Gk Today Current Affairs in Kannada 2021 | part 2#

ನವೆಂಬರ್ ತಿಂಗಳಿನ ಪ್ರಚಲಿತ ವಿದ್ಯಮಾನಗಳು ಭಾಗ-2

Gk Today Current Affairs in Kannada 2021, Gk Today Current Affairs in Kannada, Current Affairs in Kannada PDF download 2021, daily current affairs in KannadaHi Everyone,

Welcome to SAM INFO WORLD 


ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕೇಳಬಹುದಾದ ಬಹು ಪ್ರಾಮುಖ್ಯವಾದ ಪ್ರಚಲಿತ ವಿದ್ಯಮಾನಗಳ ಸಂಗ್ರಹ

1. ಕೇರಳ ರಾಜ್ಯದಲ್ಲಿ ನೋರೊವೈರಸ್ ಪ್ರಕರಣ ಪತ್ತೆಯಾಗಿದೆ

  •    ವಾಂತಿ ಮತ್ತು ಅತಿಸಾರ
  •    ಕೇರಳದ ಆರೋಗ್ಯ ಸಚಿವೆ - ವೀಣಾ ಜಾರ್ಜ್

2. ಜಾಗತಿಕ ಔಷಧ ನೀತಿ ಸೂಚಂಕ 2021
  *ಜಾಗತಿಕ ಔಷಧ ನೀತಿ ಸೂಚ್ಯಂಕದಲ್ಲಿ ಭಾರತ 18ನೇ ಸ್ಥಾನಪಡೆದಿದೆ
  * ಅಗ್ರಸ್ಥಾನದಲ್ಲಿರುವ ರಾಷ್ಟ್ರಗಳು -ನಾರ್ವೆ, ನ್ಯೂಜಿಲೆಂಡ್, ಪೋರ್ಚುಗಲ್, ಯುಕೆ, ಆಸ್ಟ್ರೇಲಿಯಾ
  * ಕೊನೆಯ ಸ್ಥಾನ - ಬ್ರೆಜಿಲ್
  * 30 ರಾಷ್ಟ್ರಗಳು ಭಾಗವಹಿಸಿದ್ದವು
  * ಈ ಗ್ಲೋಬಲ್ ಡ್ರಗ್ ಪಾಲಿಸಿ ಇಂಡೆಕ್ಸ್ ಅನ್ನು - ಹಾರ್ಮ್ ರಿಡಕ್ಷನ್ ಕನ್ಸೋರ್ಟಿಯಂ ಮೊದಲ ಆವೃತ್ತಿ  ಬಿಡುಗಡೆಗೊಳಿಸಿದೆ

3. ರಾಷ್ಟ್ರೀಯ ಶಿಕ್ಷಣ ದಿನ ಯಾವ ದಿನದಂದು ಆಚರಿಸುತ್ತೇವೆ?
ಉ- ನವೆಂಬರ್ - 11
  * ಮೌಲಾನಾ ಅಬುಲ್ ಕಲಾಂ ಆಜಾದ್ ಭಾರತದ ಪ್ರಥಮ ಶಿಕ್ಷಣ ಸಚಿವರಾಗಿದ್ದರು
  * 15 ಆಗಸ್ಟ್ 1947 - 2 ಫೆಬ್ರವರಿ 1958
  * ಘೋಷಣೆ - ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು 11 ಸೆಪ್ಟೆಂಬರ್ 2008 ರಿಂದ ಪ್ರತಿ ವರ್ಷ ರಾಷ್ಟ್ರೀಯ ಶಿಕ್ಷಣ ದಿನವನ್ನು ಆಚರಿಸಲು ಘೋಷಿಸಿತು

4. ಇತ್ತೀಚೆಗೆ ಸುದ್ದಿಯಲ್ಲಿರುವ ಕ್ರೀಡಾಪಟು - ಪ್ರಮೋದ್ ಭಗತ್
  * ಬ್ಯಾಡ್ಮಿಂಟನ್ ಕ್ರೀಡೆಗೆ ಸಂಬಂಧಿಸಿದ್ದಾರೆ
  * ಟೋಕಿಯೋ ಪ್ಯಾರಾ ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ
  * ಅಂತರಾಷ್ಟ್ರೀಯ ಬ್ಯಾಡ್ಮಿಂಟನ್ ಫೆಡರೇಷನ್ ನ ವರ್ಷದ ಪ್ಯಾರ ಬ್ಯಾಡ್ಮಿಂಟನ್ ಪಟು ಪ್ರಶಸ್ತಿಗೆ ಭಾಜನರಾಗಿದ್ದಾರೆ

5. ಇ-ಅಮೃತ್ ಪೋರ್ಟಲ್ ಬಿಡುಗಡೆ
  * ಭಾರತ ಕೇಂದ್ರ ಸರ್ಕಾರ Cop26 ಶೃಂಗಸಭೆಯಲ್ಲಿ ಬ್ರಿಟನ್ನಿನ ಗ್ಲ್ಯಾಸ್ಕೋದಲ್ಲಿ ಇ-ಅಮೃತ್ ಪೋರ್ಟಲ್ ಗೆ ಚಾಲನೆ ನೀಡಲಾಯಿತು
  * ದೇಶದಲ್ಲಿ ವಿದ್ಯುತ್ ಚಾಲಿತ ವಾಹನಗಳ ಬಳಕೆಯನ್ನು ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಇ-ಅಮೃತ್ ಪೋರ್ಟಲ್ ಬಿಡುಗಡೆಗೊಳಿಸಲಾಯಿತು

6. ಇತ್ತೀಚಿಗೆ ಸುದ್ದಿಯಲ್ಲಿ ಕಾಣಿಸಿಕೊಂಡಿರುವ ಗಗನನೌಕೆ - ‘ಎಂಡ್ಯೂರ್'
  * ಅಮೆರಿಕ ಬಾಹ್ಯಾಕಾಶ ಸಂಸ್ಥೆ ನಾಸಾ ಮತ್ತು ಖಾಸಗಿ ರಾಕೆಟ್ ಕಂಪನಿ ಸ್ಪೇಸ್ ಎಕ್ಸ್ ಪಾಲುದಾರಿಕೆಯಲ್ಲಿ ಅಭಿವೃದ್ಧಿಪಡಿಸಿದ ಗಗನ ನೌಕೆ ಆಗಿದೆ
  * ಭಾರತೀಯ ಮೂಲದ ಕಮಾಂಡರ್ ರಾಜ
ಚಾರಿ
  * ನಾಸಾದ ಕೇಂದ್ರ ಕಚೇರಿ - ವಾಷಿಂಗ್ಟನ್ ಡಿಸಿ, ಅಮೆರಿಕ
  * ಸ್ಥಾಪನೆ - 29 ಜುಲೈ 1958
  * ಸ್ಥಾಪಕ - ಡ್ವೈಟ್ ಡಿ.  ಐಸನ್ ಹೋವರ್

7. ಮಕ್ಕಳ ದಿನಾಚರಣೆಯನ್ನು ಪ್ರತಿವರ್ಷ ನವೆಂಬರ್ 14 ರಂದು ಆಚರಿಸಲಾಗುತ್ತದೆ
  * ಜವಾಹರ್ ಲಾಲ್ ನೆಹರು ರವರ ಜನ್ಮದಿನದ ನೆನಪಿನ ದಿನದ ಅಂಗವಾಗಿ ಪ್ರತಿವರ್ಷ ನವೆಂಬರ್ 14ರಂದು ಮಕ್ಕಳ ದಿನಾಚರಣೆ ಭಾರತದಾದ್ಯಂತ  ಆಚರಣೆ ಮಾಡಲಾಗುತ್ತದೆ
  * ಭಾರತದ ಮೊದಲ ಪ್ರಧಾನಿಯಾಗಿದ್ದರು
  * ಪ್ರೀತಿಯಿಂದ ಚಾಚಾ ನೆಹರು ಎಂದು ಕರೆಯುತ್ತಿದ್ದರು

8. ಟಿ-20 ವಿಶ್ವಕಪ್ 2024.
  * ಟಿ-20 ವಿಶ್ವಕಪ್ ಟೂರ್ನಮೆಂಟ್ ಅಮೆರಿಕದಲ್ಲಿ ನಡೆಯಲಿದೆ
  * 2020 ರ ಟಿ-20 ವಿಶ್ವಕಪ್ ಆಸ್ಟ್ರೇಲಿಯಾದಲ್ಲಿ ನಡೆಯಲಿದೆ
  * 2031ರ ಏಕದಿನ ಪಂದ್ಯ ವಿಶ್ವಕಪ್ ಭಾರತಕ್ಕೆ ಲಭಿಸುವ ಸಾಧ್ಯತೆ ಇದೆ

9. 2021 -ಬುಡಕಟ್ಟು ಗೌರವ ದಿವಸ್ ಆಚರಣೆ 
  * ನವೆಂಬರ್ - 15
  * ಪ್ರತಿವರ್ಷ ನವಂಬರ್ 15ರಂದು ಬುಡಕಟ್ಟು ಜನಾಂಗದ ನಾಯಕನಾದ ‘ಬಿರ್ಸಾ ಮುಂಡಾ' ರವರ ಜನ್ಮದಿನದ ನೆನಪಿನ ಅಂಗವಾಗಿ ಇಂದಿನಿಂದ ಪ್ರತಿವರ್ಷ “ಬುಡಕಟ್ಟು ಗೌರವ ದಿನ/ಜನ್ ಜಾತಿಯ ಗೌರವ ದಿವಸ್" ಎಂದು ಆಚರಿಸಲಾಗುತ್ತದೆ

10. ನೌಕಾಪಡೆಯ ನೂತನ ಮುಖ್ಯಸ್ಥರಾಗಿ - ಆರ್ ಹರಿ ಕುಮಾರ್
  * 30 ನವೆಂಬರ್ 2021 ರಿಂದ ನೂತನ ನೌಕಾಪಡೆಯ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ
  * ಇಂದಿನ ಅಡ್ಮಿರಲ್ ಕರಂಬಿರ್ ಸಿಂಗ್ ನಿವೃತ್ತರಾಗಲಿದ್ದಾರೆ
  * ಸ್ಥಾಪನೆ - 26 ಜನವರಿ 1950

11. “ಹರ್ ಘರ್ ದಸ್ತಕ್" ಅಭಿಯಾನವನ್ನು ಯಾವ ರಾಜ್ಯ ಸರ್ಕಾರ ಪ್ರಾರಂಭಿಸಿದೆ?
ಉ- ದೆಹಲಿ ರಾಜ್ಯ ಸರ್ಕಾರ
  * ಮನೆ ಮನೆಗೆ ತೆರಳಿ ಕೋವಿಡ್ ಲಸಿಕೆ ಹಾಕುವ ಸಮಗ್ರ ಅಭಿಯಾನ
  * ಇಲ್ಲಿಯವರೆಗೆ ಯಾರು ಲಸಿಕೆ ಹಾಕಿಸಿಕೊಂಡಿಲ್ಲವೋ ಮತ್ತು ಎರಡನೇ ಡೋಸ್ ಹಾಕಿಸಿಕೊಳ್ಳವ ಅವಧಿ ಮುಗಿದಿದೆಯೋ ಅಂತಹವರ ಮನೆ ಮನೆಗೆ ಭೇಟಿ ನೀಡಿ ಲಸಿಕೆ ಹಾಕುವ ಅಭಿಯಾನಕ್ಕೆ ದೆಹಲಿ ಸರ್ಕಾರ ಚಾಲನೆ ನೀಡಿದೆ
  * ನವೆಂಬರ್ 12ರಿಂದ 27ರವರಗೆ ನಡೆಯಲಿದೆ
  * ಮುಖ್ಯಮಂತ್ರಿ - ಅರವಿಂದ ಕೇಜ್ರಿವಾಲ್

12. ನೆದರ್ಲೆಂಡ್ ನಲ್ಲಿ ಕೊರೊನಾದ ಆತಂಕ - ಲಾಕ್ ಡೌನ್ ಜಾರಿ ಮಾಡುವ ಸಾಧ್ಯತೆ
  *ನೆದರ್ಲೆಂಡ್ ದೇಶದಲ್ಲಿ ಕೊರೊನಾ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿವೆ ಲಾಕ್ ಡೌನ್ ಜಾರಿ ಮಾಡುವ ಸಾಧ್ಯತೆ
  * ಸಭಾ ಸಮಾರಂಭಗಳು, ಥಿಯೇಟರ್ ಗಳು, ಬಾರ್ & ರೆಸ್ಟೋರೆಂಟ್ ಬಂದ್ ಮಾಡುವ ಸಾಧ್ಯತೆ

13. ವಿಶ್ವ ಯೋಗಾಸನ ಸ್ಪೋರ್ಟ್ಸ್ ಫೆಡರೇಷನ್
  * ಪ್ರಪ್ರಥಮ ಬಾರಿಗೆ ವಿಶ್ವ ಯೋಗಾಸನಾ ಚಾಂಪಿಯನ್ ಶಿಪ್ - ಭಾರತದಲ್ಲಿ ಮುಂದಿನ ವರ್ಷ ಜೂನ್ ತಿಂಗಳಲ್ಲಿ ನಡೆಯಲಿದೆ
  * ಸ್ಥಳ - ಭುವನೇಶ್ವರ್
  * ಅಂತರಾಷ್ಟ್ರೀಯ ಯೋಗ ದಿನ - ಜೂನ್ - 21

14. ಶಾಂತಿ ಮತ್ತು ಅಭಿವೃದ್ಧಿಗಾಗಿ ವಿಶ್ವವಿಜ್ಞಾನ ದಿನವನ್ನು ಯಾವ ದಿನದಂದು ಆಚರಿಸುತ್ತಾರೆ?
ಉ- ನವೆಂಬರ್ - 10
  * ಧ್ಯೇಯವಾಕ್ಯ - ಬಿಲ್ಡಿಂಗ್ ಕ್ಲೈಮೆಟ್ - ರೆಡಿ ಕಮ್ಯುನಿಟಿಸ್ [Building Climate-Ready Communities]

15. ಉತ್ತರಾಖಂಡ್ ದಿವಸ್ ಯಾವ ದಿನದಂದು ಆಚರಿಸುತ್ತೇವೆ?
ಉ- ನವೆಂಬರ್ - 9
  * 2000ರಲ್ಲಿ 27ನೇ ರಾಜ್ಯವಾಗಿ ಉತ್ತರಾಖಂಡ್  ರಚಿಸಲಾಯಿತು
  * ಹಿಂದೆ ಉತ್ತರಾಂಚಲ್ ಎಂದು ಕರೆಯುತ್ತಿದ್ದರು 2007 ರಿಂದ ಉತ್ತರಾಖಂಡ್ ಎಂದು ಮರುನಾಮಕರಣ ಮಾಡಲಾಯಿತು
  * ಪ್ರಸ್ತುತ ರಾಜಧಾನಿ -
    * ಬೇಸಿಗೆಯಲ್ಲಿ - ಗೈರ್ಸೈನ್
    * ಚಳಿಗಾಲದಲ್ಲಿ - ಡೆಹ್ರಾಡೂನ್

16. ಕರ್ನಾಟಕ 2021ನೇ ಸಾಲಿನ ಕೃಷಿ ಮೇಳಕ್ಕೆ ಚಾಲನೆ
  * ಆದಿವಾಸಿ ಕೃಷಿಕ ಮಹಿಳೆ ಪ್ರೇಮ ದಾಸಪ್ಪ

17. ವಿಶ್ವ ನ್ಯುಮೋನಿಯಾ ದಿನ ಯಾವ ದಿನದಂದು ಆಚರಿಸಲಾಗುತ್ತದೆ?
ಉ- ನವೆಂಬರ್- 12
  * ಧ್ಯೇಯವಾಕ್ಯ -  ಸ್ಟಾಪ್ ನ್ಯುಮೋನಿಯಾ, ಎವ್ರಿ ಬ್ರೀತ್ ಕೌಂಟ್ [Stop pneumonia. Every Breath Count

18. ವಿಶ್ವ ಸಸ್ಯಹಾರಿ ದಿನವನ್ನು ಯಾವ ದಿನದಂದು ಆಚರಿಸಲಾಗುತ್ತದೆ?
ಉ- ನವೆಂಬರ್ - 1

19. ಮಧುಮೇಹ (ಸಕ್ಕರೆ ಖಾಯಿಲೆ/ಡಯಾಬಿಟಿಸ್) ದಿನವನ್ನು ಯಾವ ದಿನದಂದು ಆಚರಿಸಲಾಗುತ್ತದೆ?
ಉ- ನವೆಂಬರ್ - 14

20. ಮುಂಬೈ- ಕರ್ನಾಟಕದ 7 ಜಿಲ್ಲೆಗಳನ್ನು ಕಿತ್ತೂರು - ಕರ್ನಾಟಕ ಎಂದು ಮರುನಾಮಕರಣ
  * ಈ ಹಿಂದೆ ‘ಮುಂಬೈ ಕರ್ನಾಟಕ' ಎಂದು ಕರೆಯಲಾಗುತ್ತಿದ್ದ ಕರ್ನಾಟಕದ 7 ಜಿಲ್ಲೆಗಳನ್ನು ‘ಕಿತ್ತೂರು - ಕರ್ನಾಟಕ' ಎಂದು ಮರು ನಾಮಕರಣ ಮಾಡಲು ಕರ್ನಾಟಕ ಸರ್ಕಾರ ನಿರ್ಧರಿಸಿದೆ
  * ಕಿತ್ತೂರು - ಕರ್ನಾಟಕದ ಜಿಲ್ಲೆಗಳು - ಉತ್ತರ ಕನ್ನಡ, ಧಾರವಾಡ, ವಿಜಯಪುರ, ಬಾಗಲಕೋಟೆ, ಗದಗ ಮತ್ತು ಹಾವೇರಿ

21. ಜೂನಿಯರ್ ವಿಶ್ವಕಪ್ ಹಾಕಿ ಟೂರ್ನಮೆಂಟ್
  * ನವೆಂಬರ್ -24 ರಂದು ಒಡಿಶಾದ ಭುವನೇಶ್ವರ್ ಎಂಬಲ್ಲಿ ‘ಜೂನಿಯರ್ ವಿಶ್ವಕಪ್ ಹಾಕಿ ಟೂರ್ನಮೆಂಟ್' ನಡೆಯಲಿವೆ
  * ಹಾಕಿ ತಂಡ ನಾಯಕನಾಗಿ - ವಿವೇಕ್ ಸಾಗರ್ ಪ್ರಸಾದ್

22. ಅಂತರಾಷ್ಟ್ರೀಯ ಕಾನೂನು ಆಯೋಗದ ಸದಸ್ಯರಾಗಿ - ವಿಮಲ್ ಪಟೇಲ್
  * ರಾಷ್ಟ್ರೀಯ ರಕ್ಷಣಾ ವಿವಿ. ಕುಲಪತಿ ಮತ್ತು ಭಾರತದ ರಾಷ್ಟ್ರೀಯ ಭದ್ರತಾ ಮಂಡಳಿ ಪ್ರಾಧ್ಯಾಪಕ ವಿಮಲ್ ಪಟೇಲ್ ಅಂತರಾಷ್ಟ್ರೀಯ ಕಾನೂನು ಆಯೋಗದ ಸದಸ್ಯರಾಗಿ ಆಯ್ಕೆಯಾಗಿದ್ದಾರೆ
  * 192 ರಾಷ್ಟ್ರಗಳು ಮತದಾನ ಮಾಡಿದವು
  * 163 ಮತಗಳನ್ನು ಪಡೆದರು

23. ಕಮಲಾಪತಿ ರೈಲ್ವೆ ನಿಲ್ದಾಣ - ಮಧ್ಯಪ್ರದೇಶ
  * ಇತ್ತೀಚೆಗೆ ಹಬೀಬ್ ಗಂಜ್ ರೈಲ್ವೆ ನಿಲ್ದಾಣದ ಹೆಸರನ್ನು ಗೊಂಡ ಸಮುದಾಯಕ್ಕೆ ಸೇರಿದ ‘ರಾಣಿ ಕಮಲಪತಿ' ಅವರ ಹೆಸರನ್ನಿಡುವ ಮೂಲಕ ಮರುನಾಮಕರಣ ಮಾಡಲಾಯಿತು

  •     ರಾಜ್ಯ - ಮಧ್ಯಪ್ರದೇಶ
  •     ರಾಜಧಾನಿ - ಭೂಪಾಲ್
  •     ಮುಖ್ಯಮಂತ್ರಿ - ಶಿವರಾಜ್ ಸಿಂಗ್ ಚೌಹಾಣ್

24. ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ‘ಹಾಲ್ ಆಫ್ ಫೇಮ್'  ಕ್ರೀಡಾಪಟುಗಳಿಗೆ ಗೌರವ
  * ಮೂರು ಜನ ಕ್ರೀಡಾಪಟುಗಳು ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ನ ‘ಹಾಲ್ ಆಫ್ ಫೇಮ್' ಗೆ ಆಯ್ಕೆಯಾಗಿದ್ದಾರೆ
  * ಶ್ರೀಲಂಕಾದ ಕ್ರಿಕೆಟ್ ತಾರೆ - ಮಹೇಲಾ ಜಯವರ್ಧನ್, ದಕ್ಷಿಣ ಆಫ್ರಿಕಾದ ಮಾಜಿ ಆಲ್-ರೌಂಡರ್ ಶಾನ್ ಪೊಲಾಕ್ ಮತ್ತು ಇಂಗ್ಲೆಂಡಿನ ಮಾಜಿ ಆಟಗಾರ್ತಿ ಜೆನೆತೆ ಬ್ರಿಟಿನ್

25. ‘ವಿಶ್ವ ದಯೆ ದಿನ'ವನ್ನು ಯಾವ ದಿನದಂದು ಆಚರಿಸಲಾಗುತ್ತದೆ?
ಉ- ನವೆಂಬರ್ - 13


Also Read

50+ Current Affairs in Kannada || Part 1#


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು