Header Ads Widget

Responsive Advertisement

General Knowledge Questions with Answers - 2021 | GK Question and Answer

 General Knowledge Questions with Answers - 2021 | GK Question and Answer

ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕೇಳಬಹುದಾದ ಪ್ರಾಮುಖ್ಯವಾದ ಸಾಮಾನ್ಯ ಜ್ಞಾನ

General Knowledge (GK) Questions with Answers, GK Questions with Answers, GK Questions And Answers, GK Online Quiz, GK NotesHi Everyone,

Welcome to Sam Info World.Com


Test your knowledge with these following Questions with Answers


1. ಭಾರತೀಯ ರಿಜರ್ವ್ ಬ್ಯಾಂಕಿನ ಪ್ರಥಮ ಭಾರತೀಯ  ಗವರ್ನರ್ ಯಾರಾಗಿದ್ದರು?

ಉ- C.D. ದೇಶಮುಖ್

2. ಸುವರ್ಣ ವಿಧಾನಸೌಧ ಕರ್ನಾಟಕ ಯಾವ ಜಿಲ್ಲೆಯಲ್ಲಿದೆ ?
ಉ- ಬೆಳಗಾವಿ

3. ಕರ್ನಾಟಕದಲ್ಲಿ ಎಷ್ಟು ರಾಷ್ಟ್ರೀಯ ಉದ್ಯಾನಗಳಿವೆ ?
ಉ- 5

4. ಭಾರತದಲ್ಲಿ ಮೂರು ಹಂತದ ಪಂಚಾಯಿತಿಗಳನ್ನು ಅಸ್ತಿತ್ವಕ್ಕೆ ತಂದಿದ್ದು ಸಂವಿಧಾನದ ಯಾವ ತಿದ್ದುಪಡೆಯ ಮೂಲಕ ?
ಉ- 73 ನೇ ತಿದ್ದುಪಡಿ

5. ಭಾರತದಲ್ಲಿ ಪಂಚಾಯತ್ ರಾಜ್ ಕಾಯ್ದೆ ಯಾವಾಗ ಜಾರಿಗೆ ತರಲಾಯಿತು ?
ಉ- 1993

6. ಜಮ್ಮು ಮತ್ತು ಕಾಶ್ಮೀರ ವಿಲೀನ ದಿನವನ್ನು ಯಾವ ದಿನದಂದು ಆಚರಿಸಲಾಗುತ್ತದೆ ?
ಉ- ಅಕ್ಟೋಬರ್ - 26

7. ಕರ್ನಾಟಕ ರಾಜ್ಯದಿಂದ ಭಾರತ ರತ್ನ ಪ್ರಶಸ್ತಿಯನ್ನು ಪಡೆದ ಮೊದಲ ವ್ಯಕ್ತಿ ಯಾರು ?
ಉ- ಸರ್. ಎಮ್. ವಿಶ್ವೇಶ್ವರಯ್ಯ

8. ವಾತಾಪಿಕೊಂಡ ಎಂಬ ಬಿರುದನ್ನು ಹೊಂದಿದ ರಾಜ ?
ಉ- 1ನೇ ನರಸಿಂಹವರ್ಮ

9. ಕರ್ನಾಟಕವನ್ನು ಆಳಿದ ದೀರ್ಘಾವಧಿ ರಾಜಮನೆತನ ಯಾವುದು‌ ?
ಉ- ಗಂಗರು (350 - 1024)

10. ಅಷ್ಟಮಠಗಳ ಪ್ರವರ್ತಕ ಎಂದು ಯಾರನ್ನು ಕರೆಯಲಾಗುತ್ತದೆ ?
ಉ- ಮದ್ವಾಚಾರ್ಯರು

11. ಭಾರತದಲ್ಲಿ ಪಂಚ ಪೀಠಗಳನ್ನು ಸ್ಥಾಪಿಸಿದರು ಯಾರು ?
ಉ- ಶಂಕರಾಚಾರ್ಯರು

12. ರಾಷ್ಟ್ರೀಯ ಉಳಿತಾಯ ಪತ್ರಗಳನ್ನು ಯಾವ ಇಲಾಖೆ ನೀಡುತ್ತದೆ ?
ಉ- ಭಾರತೀಯ ಅಂಚೆ ಇಲಾಖೆ

13. ದಕ್ಷಿಣ ಕೊರಿಯಾದ ರಾಜಧಾನಿ ಯಾವುದು ?
ಉ- ಸಿಯೋಲ್

14. ಕರ್ನಾಟಕದ ಪಂಜಾಬ್ ಎಂದು ಯಾವ ಜಿಲ್ಲೆಯನ್ನು ಕರೆಯುತ್ತಾರೆ ?
ಉ- ವಿಜಯಪುರ

15. ಪ್ಲಾಸಿ ಕದನ ಯಾವಾಗ ನಡೆಯಿತು ?
ಉ- 23 ಜೂನ್ 1757

16. ವಿಮಾ ಪಾಲಿಸಿಯ ಅರ್ಜಿ ಫಾರ್ಮ್ ಗೆ ಇರುವ ಮತ್ತೊಂದು ಹೆಸರೇನು ?
ಉ- ಪ್ರಪೋಸಲ್ ಫಾರಂ

17. ಭಾರತದೊಂದಿಗೆ ಅತಿ ಹೆಚ್ಚು ಗಡಿ ರೇಖೆಯನ್ನು ಹೊಂದಿರುವ ರಾಷ್ಟ್ರ ಯಾವುದು ?
ಉ- ಬಾಂಗ್ಲಾದೇಶ

18. ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿಯು ಯಾವ ಕ್ಷೇತ್ರದ ಸಾಧನೆಗಾಗಿ ನೀಡುವ ಪ್ರಶಸ್ತಿಯಾಗಿದೆ ?
ಉ- ವಿಜ್ಞಾನ ಮತ್ತು ತಂತ್ರಜ್ಞಾನ

19. ಪುರುಷರಿಗೆ ಮಾಡುವ ಕುಟುಂಬ ನಿಯಂತ್ರಣ ಆಪರೇಷನ್ ಯಾವುದು ?
ಉ- ವ್ಯಾಸೆಕ್ಟಮಿ

20. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (NHRC) ಯಾವಾಗ ಸ್ಥಾಪಿಸಲಾಯಿತು ?
ಉ- 1993

21. ರಾಜಾರಾಮ್ ಮೋಹನ್ ರಾಯ್ ರವರಿಗೆ ರಾಜಾ ಎಂಬ ಬಿರುದನ್ನು ಕೊಟ್ಟವರು ಯಾರು ?
ಉ- ಮೊಘಲ್ ಚಕ್ರವರ್ತಿ ಎರಡನೇ ಅಕ್ಬರ್

22. ರಾಷ್ಟ್ರೀಯ ಏಕತಾ ದಿನ (National Unity Day)ವನ್ನು ಯಾವ ದಿನದಂದು ಆಚರಿಸಲಾಗುತ್ತದೆ ?
ಉ- ಅಕ್ಟೋಬರ್ - 31

23. ವಿಶ್ವ ನಗರಗಳ ದಿನ (World Cities Day)ವನ್ನು  ಯಾವ ದಿನದಂದು ಆಚರಿಸುತ್ತಾರೆ  ?
ಉ- ಅಕ್ಟೋಬರ್ - 31

24. ‘ಪ್ರಾಚೀನ ದೇವಾಲಯಗಳ ನಗರ' ಎಂದು ಭಾರತದ ಯಾವ ನಗರವನ್ನು ಕರೆಯುತ್ತಾರೆ ?
ಉ- ಮಧುರೈ

25. IFFI - ನ ವಿಸ್ತೃತ ರೂಪವೇನು ?
ಉ- International Film Festival of India

26. ಮಾನವ ಜೀವನ ಮಟ್ಟವನ್ನು ಅಳೆಯಲು ವಿಶ್ವಸಂಸ್ಥೆ ಅಭಿವೃದ್ಧಿ ಕಾರ್ಯಕ್ರಮ ರೂಪಿಸಿದ ಮಾನದಂಡ ಯಾವುದು ?
ಉ- ಮಾನವ ಅಭಿವೃದ್ಧಿ ಸೂಚಿ (HDI)

27. ‘ಭಾರತದ ನೈಜ ಅಭಿವೃದ್ಧಿಯೆಂದರೆ, ಅದು ಗ್ರಾಮಗಳ ಅಭಿವೃದ್ಧಿ' ಎಂದವರು ಯಾರು ?
ಉ- ರಾಷ್ಟ್ರಪಿತ ಮಹಾತ್ಮ ಗಾಂಧೀಜಿ

28. ಬಾಂಗ್ಲಾದೇಶದ ರಾಜಧಾನಿ ಯಾವುದು ?
ಉ- ಢಾಕಾ

29.  ಆಕಾಶದಿಂದ ಆಕಾಶಕ್ಕೆ ಜಿಗಿಯುವ ಕ್ಷಿಪಣಿ ಯಾವುದು ?
ಉ- ಅಸ್ತ್ರ

30. ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮೊದಲ ಬಾರಿಗೆ ಯಾವ ಜಿಲ್ಲೆಯಲ್ಲಿ ಆಯೋಜಿಸಲಾಗಿತ್ತು ?
ಉ- ಬೆಂಗಳೂರು

31. HTTP - ನ ವಿಸ್ತಾರ ರೂಪವೇನು ?
ಉ- Hyper Text Transfer Protocol

31. ISP - ನ ವಿಸ್ತೃತ ರೂಪವೇನು ?
ಉ- ಇಂಟರ್ನೆಟ್ ಸರ್ವಿಸ್ ಪ್ರೊವೈಡರ್ (Internet Service provider)

32. USB - ಅನ್ನು ವಿಸ್ತರಿಸಿ ಬರೆಯಿರಿ..
ಉ- Universal Serial Bus

33. ಸಂವಾದ ಕೌಮುದಿ ಕೃತಿಯನ್ನು ಬರೆದವರು ಯಾರು ?
ಉ- ರಾಜಾರಾಮ್ ಮೋಹನ್ ರಾಯ್

34. ರಾಜಾರಾಮ್ ಮೋಹನ್ ರಾಯ್ ಬ್ರಹ್ಮ ಸಮಾಜವನ್ನು ಎಷ್ಟರಲ್ಲಿ ಸ್ಥಾಪಿಸಿದರು ?
ಉ- 1828

35. ಸಾರ್ಕ್ ನ ಪ್ರಧಾನ ಕಚೇರಿ ಎಲ್ಲಿದೆ ?
ಉ- ಕಠ್ಮಂಡು
*[ ಸ್ಥಾಪನೆ - 1985, ಬಾಂಗ್ಲಾದೇಶ, ನೇಪಾಳ, ಭೂತಾನ್, ಭಾರತ, ಶ್ರೀಲಂಕಾ, ಮಾಲ್ಡಿವ್ಸ್, ಪಾಕಿಸ್ತಾನ (+ ಅಫ್ಘಾನಿಸ್ತಾನ್ 2007]

36. ‘ಹುಚ್ಚು ಮನಸ್ಸಿನ ಹತ್ತು ಮುಖಗಳು' ಇದು ಯಾರ ಆತ್ಮಕಥನ ಆಗಿದೆ ?
ಉ- ಶಿವರಾಮ ಕಾರಂತ

37. ಯಾವಾಗ ಸರ್ ಎಂ. ವಿಶ್ವೇಶ್ವರಯ್ಯನವರು ಯೋಜಿತ ಅರ್ಥವ್ಯವಸ್ಥೆ ಎಂಬ ಗ್ರಂಥವನ್ನು ಪ್ರಕಟಿಸಿದರು ?
ಉ- 1934

38. ಯಾವ ದಿನದಂದು ‘ವಿಶ್ವ ಯುನಾನಿ ದಿನ'ವೆಂದು ಆಚರಿಸುತ್ತೇವೆ ?
ಉ- ಫೆಬ್ರುವರಿ - 11

39.  ‘ವಿಶ್ವ ದ್ವಿದಳ ಧಾನ್ಯ ದಿನ' ಯಾವಾಗ ಆಚರಿಸುತ್ತೇವೆ ?
ಉ- ಫೆಬ್ರುವರಿ - 10

40. ಅತಿ ಕಡಿಮೆ ಮಳೆ ಮತ್ತು ಅಧಿಕ ಉಷ್ಣಾಂಶದ ಪ್ರದೇಶವೊಂದರಲ್ಲಿ ನಿರ್ಮಾಣವಾಗುವ  ಮಣ್ಣು ಯಾವುದು ?
ಉ- ಮರುಭೂಮಿ ಮಣ್ಣು

41. ಮುಂಬೈ ಬಂದರಿನ ಒತ್ತಡವನ್ನು ಕಡಿಮೆ ಮಾಡುವ ಅಥವಾ ತಗ್ಗಿಸುವ ಉದ್ದೇಶದಿಂದ ಸ್ಥಾಪಿತವಾದ ಬಂದರು ಯಾವುದು ?
ಉ- ನ್ಹವಾ ಶೇವಾ ಬಂದರು

42. ಕೊಲ್ಕತ್ತಾ ಬಂದರಿನ ಒತ್ತಡವನ್ನು ಕಡಿಮೆ ಮಾಡಲು ನಿರ್ಮಿಸಿರುವ ಕೃತಕ  ಬಂದರಿನ ಹೆಸರೇನು ?
ಉ-   ಹಾಲ್ಡಿಯಾ ಬಂದರು

43. ಎಥನಾಲ್ ನ ಅಣುಸೂತ್ರ ಏನು ?
ಉ- C2H5OH

44. ಸುಕ್ರೋಸ್ ನ ಅಣುಸೂತ್ರ ಏನು ?
ಉ- C12H22O11

45.  ಯಾಂತ್ರಿಕ ಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವರ್ತಿಸುವ ಉಪಕರಣ ಯಾವುದು ?
ಉ- ಡೈನಮೋ

46. ವಿದ್ಯುತ್ ಶಕ್ತಿಯನ್ನು ಯಾಂತ್ರಿಕ ಶಕ್ತಿಯನ್ನಾಗಿ ಪರಿವರ್ತಿಸುವ ಉಪಕರಣ ಯಾವುದು ?
ಉ- ಮೋಟಾರ್

47. ಚರ್ಮದ ಮೇಲ್ಪದರ ಬಣ್ಣವನ್ನು ಹೊಂದಿರಲು ಕಾರಣವೇನು ?
ಉ- ಮೆಲನಿನ್

48. ಪ್ರಪಂಚದ ಮೊಟ್ಟ ಮೊದಲ ಪ್ರನಾಳ ಶಿಶುವಿನ ಹೆಸರೇನು ?
ಉ- ಲೂಯಿಸ್ ಬ್ರೌನ್

49.‌ ಭಾರತದ ಮೊದಲ ಪ್ರನಾಳ ಶಿಶುವಿನ ಹೆಸರೇನು ?
ಉ- ದುರ್ಗಾ ಕಾನುಪ್ರಿಯ

50. ಸೋಡಿಯಂ ಬೈ  ಕಾರ್ಬೊನೇಟ್ ನ ಅಣುಸೂತ್ರ ಯಾವುದು ?
ಉ- NaHCo3

51. ಹಸಿರು ಸಸ್ಯಗಳು ತಮ್ಮ ಆಹಾರವನ್ನು ತಾವೇ ತಯಾರಿಸಿಕೊಳ್ಳುವ ಸಮರ್ಥ್ಯವನ್ನು ಹೊಂದಿರುವುದರಿಂದ ಅವುಗಳಿಗೆ ________ ಕರೆಯುತ್ತಾರೆ ?
ಉ- ಸ್ವಪೋಷಕಗಳು

52. ವಿಟಮಿನ್ ‘ಬಿ' ಕೊರತೆಯಿಂದ ಬರುವ ರೋಗ ಯಾವುದು ?
ಉ- ಬೆರಿಬೆರಿ

53. ಆನೆಯ ವೈಜ್ಞಾನಿಕ (Scientific name of Elephant) ಹೆಸರೇನು ?
ಉ-  ಲೊಕ್ಸೊಡೊಂಟಾ (Loxodonta)

54. ಸೂರ್ಯಕಾಂತಿಯ ವೈಜ್ಞಾನಿಕ (Scientific name of sunflower) ಹೆಸರೇನು ?
ಉ-  ಹೆಲಿಯಾಂತಸ್ (Helianthus)

55. ಕಪ್ಪೆಯ ವೈಜ್ಞಾನಿಕ (Scientific name of Frog) ಹೆಸರೇನು ?
ಉ- ಅನುರ (Anura)ಹೆಚ್ಚಿನ ವಿಜ್ಞಾನದ ಪ್ರಶ್ನೋತ್ತರಗಳು ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ👇

#1 Click Here to Get GK Science Notes

#2 Click Here to Get GK Science Notes

#3 Science Quiz Link*ವಿ.ಸೂ. - ನಮ್ಮ ಈ ಸಣ್ಣ ಪ್ರಯತ್ನದಲ್ಲಿ ಏನಾದರೂ ತಪ್ಪು/ದೋಷಗಳು ಕಂಡುಬಂದರೆ ದಯಮಾಡಿ ಕೆಳಗೆ ಕಾಮೆಂಟ್ ರೂಪದಲ್ಲಿ ತಿಳಿಸಿ...🙏🙏


ನಮ್ಮ ಫೇಸ್ಬುಕ್ ಪುಟಕ್ಕೆ ಸೇರಲು ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ👇

Click here to join our Facebook Page

 ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು