Header Ads Widget

Responsive Advertisement

Current Affairs-October month 2021 | GK Current Affairs in Kannada-2021

Current Affairs-October month 2021 Part-3

ಅಕ್ಟೋಬರ್ ತಿಂಗಳಿನ ಪ್ರಚಲಿತ ವಿದ್ಯಮಾನಗಳು 2021 ಭಾಗ-3


Current affairs, Today current affairs 2021 of India, GK current affairs-October month 2021, ಅಕ್ಟೋಬರ್ ತಿಂಗಳ ಪ್ರಚಲಿತ ವಿದ್ಯಮಾನಗಳುHi Everyone, 
Welcome to SAM INFO WORLD


In this Current affairs Helpful for All Upcoming Competitive Exams...


Check your knowledge with these following Questions with Answers..


1. ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತದ ಸ್ಥಾನ ?
ಉ- 101 ನೇ ಸ್ಥಾನ ಪಡೆದಿದೆ

2. ರಾಷ್ಟ್ರೀಯ ನೂತನ ಶಿಕ್ಷಣ ನೀತಿಯ ಅಧ್ಯಕ್ಷರನ್ನಾಗಿ ಯಾರನ್ನು ನೇಮಕ ಮಾಡಲಾಗಿದೆ ?
ಉ- ಕೆ. ಕಸ್ತೂರಿ ರಂಗನ್

3. ಇತ್ತೀಚೆಗೆ ಯಾವ ದ್ವೀಪಕ್ಕೆ ಸುಭಾಷ್ಚಂದ್ರಬೋಸ್ ಎಂದು ಹೆಸರಿಡಲಾಗಿದೆ ?
ಉ- ರಾಸ್ ದ್ವೀಪ

4. ದಕ್ಷಿಣ ಕೊರಿಯಾ ಅಭಿವೃದ್ಧಿಪಡಿಸಿದ ರಾಕೆಟ್ ನ ಹೆಸರೇನು ?
ಉ- ನುರಿ (Nuri)

5. ಕೆನಡಾ ದೇಶದಲ್ಲಿ ನೂತನ ರಕ್ಷಣಾ ಸಚಿವರನ್ನಾಗಿ ಯಾರನ್ನು ಆಯ್ಕೆ ಮಾಡಲಾಗಿದೆ ?
ಉ- ಅನಿತಾ ಆನಂದ್ (ಭಾರತೀಯ ಮೂಲದವರು)

6. 2021ರ  ಐಪಿಎಲ್ (IPL) 14ನೇ ಆವೃತ್ತಿಯಲ್ಲಿ ಚಾಂಪಿಯನ್ ಆದ ತಂಡ ಯಾವುದು ?
ಉ- ಚೆನ್ನೈ ಸೂಪರ್ ಕಿಂಗ್ಸ್ (CSK)

7.  2021 ರ IPL 14ನೇ ಆವೃತ್ತಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದರು ?
ಉ- ಹರ್ಷಲ್ ಪಟೇಲ್ (RCB) - 32 wickets - purple cap

8. 2021 IPL 14 ನೇ ಆವೃತ್ತಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದರು ?
ಉ- ರುತುರಾಜ್ ಗಾಯಕ್ವಾಡ್ (CSK) 635 runs

9. ಕರ್ನಾಟಕ ಹೈಕೋರ್ಟ್ ನ 31 ನೇ ಮುಖ್ಯ ನ್ಯಾಯಾಧೀಶರಾಗಿ ಯಾರು ನೇಮಕಗೊಂಡಿದ್ದಾರೆ ?
ಉ- ರಿತುರಾಜ್ ಅವಸ್ಥಿ

10. ಇಂಟರ್ನ್ಯಾಷನಲ್ ಎನರ್ಜಿ ಏಜೆನ್ಸಿ (International Energy Agency) ಯ ಕೇಂದ್ರ ಕಚೇರಿ ಎಲ್ಲಿದೆ?
ಉ- ಪ್ಯಾರಿಸ್

11. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅಳವಡಿಸಿಕೊಂಡ ಭಾರತದ ಎರಡನೇ ರಾಜ್ಯ ಯಾವುದು ?
ಉ- ಮಧ್ಯಪ್ರದೇಶ

12. 2020 ನೇ ಸಾಲಿನ ಮಾಸ್ತಿ ಪ್ರಶಸ್ತಿಯನ್ನು ಎಷ್ಟು ಜನ ಸಾಧಕರಿಗೆ ನೀಡಲಾಗಿದೆ ?
ಉ- 7 ಜನರಿಗೆ

13. ಭಾರತದ ಮೊದಲ ಅಟಲ್ ಸಮುದಾಯ ನಾವಿನ್ಯತೆ ಕೇಂದ್ರ ಎಲ್ಲಿ ಸ್ಥಾಪಿಸಲಾಗಿದೆ ?
ಉ- ಜೈಪುರ

14. ಭಾರತದ ಯಾವ ರಾಜ್ಯದಲ್ಲಿ 34 ಮಕ್ಕಳ ಸ್ನೇಹಿ ಪೊಲೀಸ್ ಠಾಣೆಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ ?
ಉ- ಒಡಿಶಾ

15. ದೇಶದಲ್ಲಿ ಮೊದಲ ಬಾರಿಗೆ ಎಲೆಕ್ಟ್ರಿಕ್ ಬಸ್ ಸಂಚಾರವನ್ನು ಯಾವ ಎರಡು ನಗರಗಳ ಮಧ್ಯೆ ಆರಂಭಿಸಲಾಗಿದೆ ?
ಉ- ಮುಂಬೈ - ಪುಣೆ

16. ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ (HDI) ಭಾರತದ ಸ್ಥಾನ ಎಷ್ಟು ?
ಉ- 131

17. 2021ನೇ  ಸಾಲಿನ ನಾವಿನ್ಯತಾ‌ ಸೂಚ್ಯಂಕದಲ್ಲಿ ಭಾರತದ ಸ್ಥಾನ ?
ಉ- 46

18. 2001 ರ ವಿಶ್ವ ಓಜೋನ್ ದಿನದ ದೇಯವಾಕ್ಯ ಏನಾಗಿದೆ ?
ಉ- ಮಾಂಟ್ರಿಯಲ್ ಪ್ರೋಟೋಕಾಲ್ (Montreal protocol)

19. 2021 ರ ಡೆನ್ಮಾರ್ಕ್ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ ನಲ್ಲಿ ಮಹಿಳಾ ಸಿಂಗಲ್ಸ್ ಪ್ರಶಸ್ತಿ ಗೆದ್ದವರು ಯಾರು ?
ಉ- ಅಕೇನ್ ಯಮಗುಚಿ (Akane Yamaguchi)-ಜಪಾನ್ ದೇಶ

20. ಇತ್ತೀಚೆಗೆ 2021 ರ‌ ಯುಎಸ್ ಗ್ರ್ಯಾಂಡ್ ಪ್ರಿಕ್ಸ್ ಗೆದ್ದವರು ಯಾರು ?
ಉ- ಮ್ಯಾಕ್ಸ್  ವರ್ಸ್ಟಪ್ಪೆನ್

21. ಅಡಿಡಾಸ್ (Adidas) ಮಹಿಳಾ ಕ್ರೀಡೆಗಳ ಜಾಗತಿಕ ಬ್ರಾಂಡ್ ಅಂಬಾಸಿಡರ್ ಆಗಿ ಯಾರು ನೇಮಕಗೊಂಡಿದ್ದಾರೆ ?
ಉ- ದೀಪಿಕಾ ಪಡುಕೋಣೆ

22. ಸಾರ್ವಜನಿಕವಾಗಿ ರೂಪ್ ವೇ (Ropeway)  ಸೇವೆಗಳನ್ನು ಆರಂಭಿಸಿದ ಭಾರತದ ಮೊದಲ ನಗರ ಯಾವುದು ?
ಉ- ವಾರಣಾಸಿ

23. ಪುರುಷರ ಬಾಕ್ಸಿಂಗ್ ತಂಡದ ಪ್ರಧಾನ  ಕೋಚ್ ಆಗಿ ಯಾರು ನೇಮಕಗೊಂಡಿದ್ದಾರೆ ?
ಉ- ನರೇಂದರ್ ರಾಣ

24. ಜಗತ್ತಿನ ಮೂರನೇ ಅತಿ ದೊಡ್ಡ ಸೌರ ವಿದ್ಯುತ್ ಕೇಂದ್ರ ಎಲ್ಲಿ ಸ್ಥಾಪಿಸಲಾಗಿದೆ ?
ಉ- ಪಾವಗಡ (ತುಮಕೂರು)

25. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ (NHRC) ಪ್ರಸ್ತುತ ಅಧ್ಯಕ್ಷರು ಯಾರು ?
ಉ- ಅರುಣ್ ಕುಮಾರ್ ಮಿಶ್ರಾ

26. ಇತ್ತೀಚೆಗೆ ನಿಧನರಾದ ಸರ್ದಾರ್ ಬಲವಿಂದರ್ ಸಿಂಗ್ ನಾಕೈ ಯಾವ ಸಂಸ್ಥೆಯ ಅಧ್ಯಕ್ಷರಾಗಿದ್ದರು ?
ಉ- ಇಫ್ಕೊ (IFFCO)

27. ಪ್ರಧಾನಿ ನರೇಂದ್ರ ಮೋದಿಯವರ ಸಲಹೆಗಾರರಾಗಿ ಯಾರನ್ನು ನೇಮಕ ಮಾಡಲಾಗಿದೆ ?
ಉ- ಅಮಿತ್ ಖರೆ (IAS ಅಧಿಕಾರಿ)

28. ಭಾರತೀಯ ಬಾಹ್ಯಾಕಾಶ ಸಂಘದ ಮೊದಲ ಅಧ್ಯಕ್ಷರು ಯಾರು ?
ಉ- ಜಯಂತ್ ಪಾಟೀಲ್

29. 2023 ರ ಏಷ್ಯಾ ಕಪ್ ಯಾವ ದೇಶದಲ್ಲಿ ನಡೆಯಲಿದೆ ?
ಉ- ಚೀನಾ

30. ಪ್ರಧಾನಿ ನರೇಂದ್ರ ಮೋದಿಯವರು ಯಾವ ವರ್ಷವನ್ನು ಆಸಿಯಾನ್ ಭಾರತ ಸ್ನೇಹ ವರ್ಷ (ASEAN - India Friendship year) ಎಂದು ಘೋಷಿಸಿದರು ?
ಉ- 2022 ವರ್ಷ

31. 2021 ರ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು  ಯಾವ ಭಾರತೀಯ ಸಿನಿಮಾ ನಟನಿಗೆ ಪ್ರಧಾನ ಮಾಡಲಾಯಿತು ?
ಉ- ರಜನಿಕಾಂತ್

32. ದೇಶದಲ್ಲಿ ಮೊದಲ ಬಾರಿಗೆ ಆಲ್ಕೋಹಾಲ್ ಮ್ಯೂಸಿಯಮ್ ಅನ್ನು ಎಲ್ಲಿ ಸ್ಥಾಪಿಸಲಾಗಿದೆ ?
ಉ- ಗೋವಾ

ಪ್ರಾಮುಖ್ಯವಾದ ನೊಬೆಲ್ ಪುರಸ್ಕೃತರು - 2021

33. ಅರ್ಥಶಾಸ್ತ್ರ ವಿಭಾಗದಲ್ಲಿ...
* ಡೇವಿಡ್ ಕಾರ್ಡ್ (David Card - USA)
* ಜೋಶುವಾ ಆಂಗ್ರಿಸ್ಟ್  (Joshua Angrist - USA)
* ಗೈಡೊ ಇಂಬೇನ್ಸ ( Guido Imbens -USA)

34. ಸಾಹಿತ್ಯ ವಿಭಾಗದಲ್ಲಿ...
* ಅಬ್ದುಲ್ ರಜಾಕ್ ಗುರ್ನಾ (Abdulrazak Gurnah -Tanzania)

35. ಭೌತಶಾಸ್ತ್ರ ವಿಭಾಗದಲ್ಲಿ...
* ಸಿಯುಕರೋ ಮನಾಬೆ (Syukuro Manabe - Japan)
* ಕ್ಲೌವ್ಸ್ ಹ್ಯಾಸ್ಸೆಲ್ ಮನ್ (Klaus Hasselmann -Germany)
* ಜಾರ್ಜಿಯೊ ಪ್ಯಾರಿಸಿ (Giorgio Parisi - Italy)

36. ವೈದ್ಯಕೀಯ ವಿಭಾಗದಲ್ಲಿ...
* ಡೇವಿಡ್ ಜೂಲಿಯಸ್ (David Julius - USA)
* ಆರ್ಡೆಮ್ ಪಟಪೌಶಿಯನ್ (Ardem Patapoutian - USA)

37. ರಾಸಾಯನಿಕ ವಿಭಾಗದಲ್ಲಿ...
* ಬೆಂಜಮಿನ್ ಲಿಸ್ಟ್ (Benjamin list - Germany)
* ಡೇವಿಡ್ ಮ್ಯಾಕ್ ಮಿಲ್ಲನ್ (David Macmillan - Scotland)

38. ಸಾಹಿತ್ಯ ವಿಭಾಗದಲ್ಲಿ...
* ಡಿಮಿಟ್ರಿ ಮುರಾಟೊವ್ ( Dmitry Muratov - Russia)
* ಮರಿಯಾ ರೆಸ್ಸಾ (Maria Ressa - Philippine)

39. 2021 ರ ICC T20 ವಿಶ್ವಕಪ್ ಟೂರ್ನಮೆಂಟ್ ಗೆ ಸಂಗೀತ ಸಂಯೋಜನೆ ಮಾಡಿದವರು ಯಾರು ?
ಉ- ಅಮಿತ್ ತ್ರಿವೇದಿ

40. ವಿಶ್ವದ ಮೊದಲ ಮಲೇರಿಯಾ ಲಸಿಕೆಗೆ ಅನುಮೋದನೆ ನೀಡಿದ ಸಂಸ್ಥೆ ಯಾವುದು ?
ಉ- ವಿಶ್ವ ಆರೋಗ್ಯ ಸಂಸ್ಥೆ (WHO)

41. ಅಂತರಾಷ್ಟ್ರೀಯ ಶಾಂತಿ ದಿನವನ್ನು ಯಾವ ದಿನದಂದು ಆಚರಿಸುತ್ತೇವೆ ?
ಉ- ಸೆಪ್ಟೆಂಬರ್ - 21

42. ಇತ್ತೀಚೆಗೆ ನೂತನವಾಗಿ ಅಸ್ತಿತ್ವಕ್ಕೆ ಬಂದ ಕರ್ನಾಟಕದ 31ನೇ ಜಿಲ್ಲೆ ಯಾವುದು ?
ಉ- ವಿಜಯನಗರ

43. ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು ನಿರ್ಧಾರ ಸಮಿತಿಯ ಮುಖ್ಯಸ್ಥರು ಯಾರು ?
ಉ- ಕೆ ಕಸ್ತೂರಿ ರಂಗನ್

44. ಅಂತರಾಷ್ಟ್ರೀಯ ರೇಬಿಸ್ ದಿನವನ್ನು ಯಾವ ದಿನದಂದು ಆಚರಿಸಲಾಗುತ್ತದೆ ?
ಉ- ಸೆಪ್ಟಂಬರ್ - 29

45. ಭಾರತದ ಪ್ರಸ್ತುತ ಏರ್ ಚೀಫ್ ಮಾರ್ಷಲ್ ಯಾರು ?
ಉ- ಮಾರ್ಷಲ್ ವಿವೇಕ್ ರಾಮ ಚೌದರಿ

46. ಪಶ್ಚಿಮ ಬಂಗಾಳ ರಾಜ್ಯದ ಮುಖ್ಯಮಂತ್ರಿ ಯಾರು  ?
ಉ- ಮಮತಾ ಬ್ಯಾನರ್ಜಿ

47. ಇತ್ತೀಚಿಗೆ ವಾಯುಸೇನೆಯ ನೂತನ ಉಪ ಮುಖ್ಯಸ್ಥರಾಗಿ ಯಾರನ್ನು ನೇಮಕ ಮಾಡಲಾಗಿದೆ ?
ಉ- ಏರ್ ಮಾರ್ಷಲ್ ಸಂದೀಪ್ ಸಿಂಗ್

48. ಗಂಗಾನದಿಯನ್ನು ರಾಷ್ಟ್ರೀಯ ನದಿ ಎಂದು ಯಾವ ವರ್ಷ ಘೋಷಿಸಲಾಯಿತು ?
ಉ- 4 ನವೆಂಬರ್ 2008

49. ಭಾರತೀಯ ಕೃಷಿ ಸಂಶೋಧನಾ ಮಂಡಳಿ ಎಲ್ಲಿದೆ ?
ಉ- ನವದೆಹಲಿ

50. ಭಾರತೀಯ ನೌಕಾಪಡೆಯ ಏಳನೇ ಯುದ್ಧನೌಕೆಯ ಹೆಸರೇನು ?
ಉ- ತುಶಿಲ್

51. SEEI - ಅನ್ನು ವಿಸ್ತರಿಸಿ..
ಉ- State Energy Efficiency Index

52. ಜಗತ್ತಿನ ಅತಿದೊಡ್ಡ ಹೈಡ್ರೋಜನ್ ಇಂಧನ ಕೋಶ ವಿದ್ಯುತ್ ಸ್ಥಾವರವನ್ನು ಯಾವ ದೇಶದಲ್ಲಿ ಉದ್ಘಾಟಿಸಲಾಯಿತು ?
ಉ- ದಕ್ಷಿಣ ಕೊರಿಯಾಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು