Header Ads Widget

Responsive Advertisement

Very Important General Knowledge 2021 || GK Top 50+ Most Important-2021 | GK in Kannada Question with Answer - 2021

 Very Important General Knowledge 2021 || GK Top 50+ Most Important-2021 | GK in Kannada Question with Answer - 2021

ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕೇಳಬಹುದಾದ ಬಹು ಪ್ರಾಮುಖ್ಯವಾದ ಸಾಮಾನ್ಯ ಜ್ಞಾನ


General knowledge (GK) 2021 || Sam Info World | General knowledge question in Kannada General knowledge question in English || Sam Info World General knowledge || GK current affairs || GK Question and Answer General knowledge Quiz in Kannada || general knowledge quiz current affairs || general knowledge interesting Quiz 2021 General knowledge most Important Top 50 GK #ಶಿರಾಡಿ ಘಾಟ್  ಯಾವ ಎರಡು ನಗರಗಳ ಮಧ್ಯೆ ಸಂಪರ್ಕವನ್ನು ಕಲ್ಪಿಸುತ್ತದೆ ? GK quiz questions with answers #GK || general knowledge || Important GK  || #ಬೊಕಾಷಿಯೋ ರಚಿಸಿದ ಗ್ರಂಥ ಯಾವುದು ?#ಭಾರತದ ಮೊದಲ ಗೃಹ ಮಂತ್ರಿ ಯಾರು ? GK || GK question || most Important question #50 GK interesting question with answers || GK Kannada Quiz| Quiz For All Competitive exams Indian general knowledge# history of India #history of the world #karnataka history? #ಭಾರತೀಯ ಸಂವಿಧಾನದ ಯಾವ ವಿಧಿಯು ಮೂಲಭೂತ ಕರ್ತವ್ಯಗಳನ್ನು ಒಳಗೊಂಡಿದೆ ? ಉ- 51(A)Hi Everyone, 
Welcome to SAM INFO WORLD

Test your knowledge with these following Questions with Answers...

These GK will be Useful for All Competitive Exams....1.‌ ‘ಕರ್ನಾಟ ಭಾರತ ಕಥಾಮಂಜರಿ' ಪುಸ್ತಕವನ್ನು ಬರೆದವರು ಯಾರು ?
ಉ- ಕುಮಾರವ್ಯಾಸ

2. ಭಾರತೀಯ ಸಂವಿಧಾನದ ಯಾವ ವಿಧಿಯು ಮೂಲಭೂತ ಕರ್ತವ್ಯಗಳನ್ನು ಒಳಗೊಂಡಿದೆ ?
ಉ- 51(A)

3. ಭಾರತೀಯ ಸಂವಿಧಾನದ ಯಾವ ವಿಧಿಯು ಧಾರ್ಮಿಕ ಸ್ವಾತಂತ್ರದ ಹಕ್ಕನ್ನು ಒಳಗೊಂಡಿದೆ ?
ಉ- ಲೇಖನ 25 - 28

4. ಚಾರ್ಮಾಡಿ ಘಾಟ್ ಯಾವ ಎರಡು ನಗರಗಳ ನಡುವೆ ಸಂಪರ್ಕವನ್ನು ಕಲ್ಪಿಸುತ್ತದೆ ?
ಉ- ಮಂಗಳೂರು - ಚಿಕ್ಕಮಗಳೂರು

5. ಶಿರಾಡಿ ಘಾಟ್  ಯಾವ ಎರಡು ನಗರಗಳ ಮಧ್ಯೆ ಸಂಪರ್ಕವನ್ನು ಕಲ್ಪಿಸುತ್ತದೆ ?
ಉ- ಹಾಸನ - ಸಕಲೇಶಪುರ

6. ನಲ್ ಸರೋವರ ಯಾವ ರಾಜ್ಯದಲ್ಲಿ ಕಂಡುಬರುತ್ತದೆ ?
ಉ- ಗುಜರಾತ್ ರಾಜ್ಯದಲ್ಲಿ ಕಂಡುಬರುತ್ತದೆ

7. ಕರ್ನಾಟಕದ ರಾಜ್ಯ ಹೂವು ಯಾವುದು ?
ಉ- ಕಮಲ

8. ಪೌರತ್ವ ಕಾಯ್ದೆಯನ್ನು ಯಾವಾಗ ಜಾರಿಗೆ ತರಲಾಯಿತು ?
ಉ- 1955

9. WWW - ಅನ್ನು ವಿಸ್ತರಿಸಿ ಬರೆಯಿರಿ.
ಉ- World Wide Web

10. ಸ್ವತಂತ್ರ ಭಾರತದ ಮೊದಲ ಭಾರತೀಯ ಗವರ್ನರ್ ಜನರಲ್ ಯಾರಾಗಿದ್ದರು ?
ಉ- ಸಿ. ರಾಜಗೋಪಾಲಚಾರಿ

11. ಗಾಂಧಿ - ಇರ್ವಿನ್ ಒಪ್ಪಂದಕ್ಕೆ ಯಾವಾಗ ಸಹಿ ಹಾಕಲಾಯಿತು ?
ಉ- 5 ಮಾರ್ಚ್ 1931

12. ‘ಇಂಡಿಯಾ ಡಿವೈಡೆಡ್' ಎಂಬ ಗ್ರಂಥದ ಕರ್ತೃ ಯಾರು ?
ಉ- ರಾಜೇಂದ್ರ ಪ್ರಸಾದ್

13. ಭಾರತೀಯ ರಿಸರ್ವ್ ಬ್ಯಾಂಕನ್ನು (RBI) ಯಾವಾಗ ಸ್ಥಾಪಿಸಲಾಯಿತು ?
ಉ- 1 ಏಪ್ರಿಲ್  1935

14. NIC - ಯ ವಿಸ್ತೃತ ರೂಪವೇನು ?
ಉ- National Informatic Centre

15. ಬೊಕಾಷಿಯೋ ರಚಿಸಿದ ಗ್ರಂಥ ಯಾವುದು ?
ಉ- ಡೆಕಾಮೆರಾನ್ (The Decameron)

16. ಕರ್ನಾಟಕದ ಶಾಸನಗಳ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ ?
ಉ- ಬೆಂಜಮಿನ್ ಲೆವಿಸ್ ರೈಸ್ (Benjamin Lewis Rice)

17. ಶಾಂತಿ ವಿಭಾಗದಲ್ಲಿ ನೊಬೆಲ್ ಪಾರಿತೋಷಕವನ್ನು ಪಡೆದ ಭಾರತೀಯ ಪೌರತ್ವವನ್ನು ಪಡೆದ ವಿದೇಶಿ ಮಹಿಳೆ ಯಾರು ?
ಉ- ಮದರ್ ತೆರೇಸಾ (1979)

18. ಭಾರತೀಯ ಸಂವಿಧಾನದ ಮೂಲಭೂತ ಹಕ್ಕುಗಳನ್ನು ಯಾವ ಭಾಗದಲ್ಲಿ ಉಲ್ಲೇಖಿಸಲಾಗಿದೆ ?
ಉ- 3ನೇ ಭಾಗದಲ್ಲಿ (12 - 35ನೇ ವಿಧಿಯ‌ ವರೆಗೆ)

19. SEBI ಅನ್ನು ವಿಸ್ತರಿಸಿ ಬರೆಯಿರಿ.
ಉ- Security Exchange Board of India

20. ಮಿಜೋರಾಂ ನ ರಾಜಧಾನಿ ಯಾವುದು ?
ಉ- ಐಜ್ವಾಲ್

21. ನೈನಿತಾಲ್ ಗಿರಿಧಾಮ ಯಾವ ರಾಜ್ಯದಲ್ಲಿ ಕಂಡುಬರುತ್ತದೆ ?
ಉ- ಉತ್ತರಾಖಂಡ್

22. ಭಾರತ ದೇಶದ ಮೊದಲ ಮಹಿಳಾ ಪೊಲೀಸ್ ಮಹಾನಿರ್ದೇಶಕಿ (DGP) ಮತ್ತು ದೇಶದ ಎರಡನೇ ಐಪಿಎಸ್ (IPS) ಅಧಿಕಾರಿಣಿ ಯಾರು ?
ಉ- ಕಾಂಚನಾ ಚೌಧರಿ ಭಟ್ಟಾಚಾರ್ಯ

23. ಶಾತವಾಹನರ ರಾಜಧಾನಿ ಯಾವುದಾಗಿತ್ತು ?
ಉ- ಪ್ರತಿಷ್ಠಾನ (ಪೈಠಾಣ)

24.‌ ಅತಿಹೆಚ್ಚು ಕರಾವಳಿ ತೀರವನ್ನು ಹೊಂದಿದ ಭಾರತದ ರಾಜ್ಯ ಯಾವುದು ?
ಉ- ಗುಜರಾತ್ (1600km)

25. ಅತಿ ಕಡಿಮೆ ಕರಾವಳಿ ತೀರವನ್ನು ಹೊಂದಿದ ಭಾರತದ ರಾಜ್ಯ ಯಾವುದು‌ ?
ಉ- ಗೋವಾ (100km)

26. ರನ್ನನು ರಚಿಸಿದ ಕಾವ್ಯ ಯಾವುದು ?
ಉ- ಸಾಹಸ ಭೀಮ ವಿಜಯಂ

27.‌ ಕರ್ನಾಟಕದ ಗಾಂಧಿ ಎಂದು ಯಾರನ್ನು ಕರೆಯುತ್ತಾರೆ ?
ಉ- ಹರ್ಡೇಕರ್ ಮಂಜಪ್ಪ

28. ಭಾರತದ ಮೊದಲ ಗೃಹ ಮಂತ್ರಿ ಯಾರು ?
ಉ- ಸರ್ದಾರ್ ವಲ್ಲಬಾಯ್ ಪಟೇಲ್

29. ಕರ್ನಾಟಕದ ದೀರ್ಘಾವಧಿ ಮುಖ್ಯಮಂತ್ರಿ ಯಾರಾಗಿದ್ದರು ?
ಉ- ಡಿ. ದೇವರಾಜ ಅರಸು

30. ಪಾಕಿಸ್ತಾನದ ಮೊದಲ ಗವರ್ನರ್ ಜನರಲ್ ಯಾರಾಗಿದ್ದರು ?
ಉ- ಮಹಮ್ಮದ್ ಅಲಿ ಜಿನ್ನಾ

31. ಬಂಗಾಳದಲ್ಲಿ ದ್ವಿಮುಖ ಸರ್ಕಾರವನ್ನು ಜಾರಿಗೆ ತಂದವರು ಯಾರು ?
ಉ- ರಾಬರ್ಟ್ ಕ್ಲೈವ್

32. ಭಾರತದ ದಕ್ಷಿಣದ ತುತ್ತ ತುದಿಯಾದ ಇಂದಿರಾ ಪಾಯಿಂಟ್ ಎಲ್ಲಿದೆ ?
ಉ- ಗ್ರೇಟ್ ನಿಕೋಬಾರ್

33. ‘The Grand Old Man of India' ಎಂದು ಯಾರನ್ನು ಕರೆಯುತ್ತಾರೆ ?
ಉ-  ದಾದಾಬಾಯಿ ನವರೋಜಿ

34. ನಬಾರ್ಡ‌ ಬ್ಯಾಂಕನ್ನು ಯಾವಾಗ ಸ್ಥಾಪಿಸಲಾಯಿತು ?
ಉ- 1982 - July - 12

35. ನಬಾರ್ಡ್ ಬ್ಯಾಂಕಿನ ಕೇಂದ್ರ ಕಚೇರಿ ಎಲ್ಲಿದೆ ?
ಉ- ಮುಂಬೈ

36. ಸೆಬಿಯ‌ (SEBI) ಕೇಂದ್ರ ಕಚೇರಿ ಎಲ್ಲಿದೆ ?
ಉ- ಮುಂಬೈ

37. ಅಪಹರಣಕ್ಕೊಳಗಾದ ವ್ಯಕ್ತಿಯು ಅಪಹರಣ ಮಾಡುವ/ಅಪಹರಿಸಿದವರೊಂದಿಗೆ ಭಾವನಾತ್ಮಕವಾಗಿ ಪ್ರೀತಿಸತೊಡಗುತ್ತಾನೆ ಅವರನ್ನು ಬಿಟ್ಟು ಬರಲು ಒಪ್ಪುವುದಿಲ್ಲ, ಅಂತಹ ಸ್ಥಿತಿಯನ್ನು ಸಾಮಾನ್ಯವಾಗಿ ಏನೆಂದು ಕರೆಯಲಾಗುತ್ತದೆ ?
ಉ- ಸ್ಟಾಕ್ ಹೋಮ್ ಸಿಂಡ್ರೋಮ್ (Stockholm Syndrome)

38. ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾರತದ ವೈಸರಾಯ್ ಯಾರಾಗಿದ್ದರು ?
ಉ- ಲಾರ್ಡ್ ಲಿನ್‌ ಲಿತ್‌ ಗೋ

39. ಬಹಮನಿ ಸಾಮ್ರಾಜ್ಯ ಸ್ಥಾಪಕ ಯಾರು ?
ಉ- ಹಸನ್ ಗಂಗು ಬಹಮನ್ ಷಾ

40. ಕಾಂಗ್ರೆಸ್ ನ ಯಾವ ಅಧಿವೇಶನದಲ್ಲಿ ಉಗ್ರಗಾಮಿ ಮತ್ತು ಮಂದಗಾಮಿಗಳು ಇಬ್ಬರೂ ಒಂದಾಗಿದ್ದರು ?
ಉ- ಲಕ್ನೋ ಅಧಿವೇಶನದಲ್ಲಿ

41. ವಿಶ್ವದ ಮೊದಲ ಪ್ರನಾಳ ಶಿಶುವಿನ ಹೆಸರೇನು ?
ಉ-  ಲೂಯಿಸ್ ಬ್ರೌನ್

42. ಕರ್ನಾಟಕದ ಮುಖ್ಯಮಂತ್ರಿಯಾಗಲು ಇರಬೇಕಾದ ಕನಿಷ್ಠ ವಯಸ್ಸು ಎಷ್ಟು ?
ಉ- 25 ವರ್ಷ

43. ಪ್ರಪಂಚದಲ್ಲಿ ಅತಿ ಹೆಚ್ಚು ಸಕ್ಕರೆ ಉತ್ಪಾದಿಸುವ ರಾಷ್ಟ್ರ ಯಾವುದು ?
ಉ- ಬ್ರೆಜಿಲ್

44. ಭಾರತದ ಪ್ರಥಮ ಮಹಿಳಾ ಮುಖ್ಯಮಂತ್ರಿ ಯಾರು ?
ಉ- ಸುಚೇತಾ ಕೃಪಲಾನಿ

45. ಕರ್ನಾಟಕದ ಸ್ಕಾಟ್ ಲ್ಯಾಂಡ್ ಎಂದು ಯಾವ ಜಿಲ್ಲೆಯನ್ನು ಕರೆಯಲಾಗುತ್ತದೆ ?
ಉ- ಕೊಡಗು ಜಿಲ್ಲೆಯನ್ನು

46. PAN - ನ ವಿಸ್ತೃತ ರೂಪವೇನು ?
ಉ- Permanent Account Number

47.  ತಾಳಿಕೋಟೆ ಕದನ ಯಾರ-ಯಾರ ನಡುವೆ ನಡೆಯಿತು ?
ಉ- ವಿಜಯನಗರ ಸಾಮ್ರಾಜ್ಯ ಮತ್ತು ಬಹುಮನಿ ಸುಲ್ತಾನರ ನಡುವೆ

48. ಸರ್ ಎಂ. ವಿಶ್ವೇಶ್ವರಯ್ಯನವರು ಯಾವ ಅವಧಿಯಲ್ಲಿ ಮೈಸೂರು ಸಂಸ್ಥಾನದ ದಿವಾನರಾಗಿದ್ದರು‌ ?
ಉ- 1912 - 1918

49. ‘ವಿಶ್ವ ಮಲಾಲಾ ದಿನ'ವನ್ನು ಯಾವ ದಿನದಂದು ವಿಶ್ವಸಂಸ್ಥೆ ಆಚರಿಸುತ್ತದೆ ?
ಉ- ಪ್ರತಿವರ್ಷ ಜುಲೈ - 12

50. LAN - ಅನ್ನು ವಿಸ್ತರಿಸಿ..
ಉ- Local Area Network

51. ತಾರಾಪುರ ಅಣು ವಿದ್ಯುತ್ ಸ್ಥಾವರ ಯಾವ ರಾಜ್ಯದಲ್ಲಿ ಕಂಡುಬರುತ್ತದೆ ?
ಉ- ಮಹಾರಾಷ್ಟ್ರ

52. ಕರ್ನಾಟಕದ ವಿಧಾನಸಭೆಯ ಪ್ರಸ್ತುತ ಸಭಾಪತಿ ಯಾರು ?
ಉ- ವಿಶ್ವೇಶ್ವರ ಹೆಗಡೆ ಕಾಗೇರಿ

53. ಭಾರತದ ಸಂವಿಧಾನದ ಮೂಲಭೂತ ಹಕ್ಕುಗಳನ್ನು ಯಾವ ದೇಶ ಸಂವಿಧಾನದಿಂದ ಎರವಲು ಪಡೆಯಲಾಗಿದೆ ?
ಉ- ಅಮೇರಿಕಾ

54. ಯಾವ ಶಿಫಾರಸ್ಸಿನ ಮೇಲೆ ಭಾರತೀಯ ರಿಸರ್ವ್ ಬ್ಯಾಂಕನ್ನು ಸ್ಥಾಪಿಸಲಾಯಿತು ?
ಉ- ಹಿಲ್ಟನ್ ಯಂಗ್ ಆಯೋಗ

55. ‘The Grand Old Man of Mysore' ಎಂದು ಯಾರನ್ನು ಕರೆಯಲಾಗುತ್ತದೆ ?
ಉ- ಎಂ. ವೆಂಕಟಕೃಷ್ಣಯ್ಯ.....***.....

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು