Header Ads Widget

Responsive Advertisement

Most Expected General Knowledge 2021 || GK question with answer 2021 || Very Important GK History || GK Sam Info World 2021


Most Expected General Knowledge 2021
ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕೇಳಬಹುದಾದ ಸಂಭವನೀಯ ಪ್ರಶ್ನೆಗಳು


General knowledge (GK) 2021 || Sam Info World   NATO - ಅನ್ನು ವಿಸ್ತರಿಸಿ -  North Atlantic Treaty Organisation | General knowledge question in Kannada General knowledge question ine English || Sam Info World General knowledge || GK current affairs || GK Question and Answer General knowledge Quiz in Kannada || general knowledge quiz current affairs || general knowledge interesting Quiz 2021 General knowledge most Important Top 50 GK GK quiz questions with answers #GK || general knowledge || Important GK  ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಾಧೀಶರು ಮತ್ತು ನ್ಯಾಯಾಧೀಶರನ್ನು ಯಾರು ನೇಮಕ ಮಾಡುತ್ತಾರೆ ? ಉ- ಭಾರತದ ರಾಷ್ಟ್ರಪತಿಗಳು GK || GK question || most Important question #50 GK interesting question with answers || GK Kannada Quiz| Quiz For All Competitive exams Indian general knowledge# history of India #history of the world #karnataka history? #? ಕುದುರೆಯ ವೈಜ್ಞಾನಿಕ ಹೆಸರೇನು ? ಉ-  ಈಕ್ವಸ್ ಕ್ಯಾಬಾಲಸ್Hi Everyone, 

Welcome to SAM INFO WORLD


These GK will be Useful for All Competitive exams


Test your knowledge with these Questions with Answers


1. ಭಾರತದ ಅತ್ಯಂತ ಪ್ರಾಚೀನ ವಿಶ್ವವಿದ್ಯಾಲಯವಾದ ‘ನಳಂದ ವಿಶ್ವವಿದ್ಯಾಲ'ಯ ಯಾವ ರಾಜ್ಯದಲ್ಲಿ ಕಂಡುಬರುತ್ತದೆ ?
ಉ- ಬಿಹಾರ್

2. ಈಜಿಪ್ಟ್ ದೇಶದ ರಾಜಧಾನಿ ಯಾವುದು ?
ಉ- ಕೈರೋ

3. ‘ರಾಷ್ಟ್ರೀಯ ಹೆಣ್ಣು ಮಗುವಿನ ದಿನ'ವನ್ನು ಯಾವ ದಿನದಂದು ಆಚರಿಸಲಾಗುತ್ತದೆ ?
ಉ- ಜನವರಿ - 24

4. ಯಾವ ದಿನದಂದು ‘ಅಂತರಾಷ್ಟ್ರೀಯ ವಿಪತ್ತು ನಿಯಂತ್ರಣ ದಿನ'ವನ್ನಾಗಿ ಆಚರಿಸುತ್ತೇವೆ ?
ಉ- ಅಕ್ಟೋಬರ್ - 13

5. ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಾಧೀಶರು ಮತ್ತು ನ್ಯಾಯಾಧೀಶರನ್ನು ಯಾರು ನೇಮಕ ಮಾಡುತ್ತಾರೆ ?
ಉ- ಭಾರತದ ರಾಷ್ಟ್ರಪತಿಗಳು

6. ಭಾರತದ ಹಸಿರು ಕ್ರಾಂತಿಯ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ ?
ಉ- ಡಾ. ಎಮ್. ಎಸ್. ಸ್ವಾಮಿನಾಥನ್

7. ಕುದುರೆಯ ವೈಜ್ಞಾನಿಕ ಹೆಸರೇನು ?
ಉ-  ಈಕ್ವಸ್ ಕ್ಯಾಬಾಲಸ್

8. ಆಸ್ಟ್ರೇಲಿಯಾದ ರಾಜಧಾನಿ ಯಾವುದು ?
ಉ-  ಕ್ಯಾನ್ಬೆರಾ (Canberra)

9. NATO - ಅನ್ನು ವಿಸ್ತರಿಸಿರಿ..
ಉ- North Atlantic Treaty Organisation

10. ಭಾರತದ ಅತಿ ದೊಡ್ಡ ಉಪ್ಪು ನೀರಿನ ಸರೋವರ ಯಾವುದು ?
ಉ- ಚಿಲ್ಕಾ ಸರೋವರ

11. ಕೊಲ್ಲೇರು ಸರೋವರ ಯಾವ ರಾಜ್ಯದಲ್ಲಿ ಕಂಡು ಬರುತ್ತದೆ ?
ಉ- ಆಂಧ್ರ ಪ್ರದೇಶ್

12. ಸಂವಿಧಾನದ ಎಷ್ಟನೇ ವಿಧಿಯಲ್ಲಿ ರಾಜ್ಯ ವಿಧಾನಸಭೆಗೆ ಒಬ್ಬ ಆಂಗ್ಲೋ - ಇಂಡಿಯನ್ ಸದಸ್ಯರನ್ನು ರಾಜ್ಯಪಾಲರು ನೇಮಕ ಮಾಡಲು ಅವಕಾಶ ಕಲ್ಪಿಸಲಾಗಿದೆ ?
ಉ- 333 ನೇ ವಿಧಿ ಪ್ರಕಾರ

13. ದಕ್ಷಿಣ ಭಾರತದ ಅತ್ಯಂತ ದೊಡ್ಡ ಶಿಖರ ಯಾವುದು ?
ಉ- ಅನೈಮುಡಿ (2665 ಮೀಟರ್.)

14. ಮೊದಲ ಪಾಣಿಪತ್ ಕದನ ಯಾವಾಗ ನಡೆಯಿತು ?
ಉ- 21 ಏಪ್ರಿಲ್ 1526

15. ಕೂಚಿಪುಡಿ ನೃತ್ಯ ಯಾವ ರಾಜ್ಯಕ್ಕೆ ಸಂಬಂಧಿಸಿದೆ ?
ಉ- ಆಂಧ್ರಪ್ರದೇಶ

16. ಜರ್ಮನಿಯ ರಾಜಧಾನಿ ಯಾವುದು ?
ಉ- ಬರ್ಲಿನ್

17. ‘The Bird with Golden wings' ಎಂಬ ಪುಸ್ತಕವನ್ನು ಬರೆದವರು ಯಾರು ?
ಉ- ಸುಧಾ ಮೂರ್ತಿ

18. ಜಗತ್ತಿನ ಕಾಫಿ ಬಂದರು ಎಂದು ಯಾವ ದೇಶದ ಬಂದರನ್ನು ಕರೆಯುತ್ತಾರೆ ?
ಉ-  ಬ್ರೆಜಿಲ್'ನ  ಸ್ಯಾಂಟೋಸ್ ಬಂದರು

19. ಭಾರತದ ಒಟ್ಟು ವಿಸ್ತೀರ್ಣ ಎಷ್ಟು ?
ಉ- 32,87,263 ಚದರ ಕಿಲೋಮೀಟರ್

20. 1498 ರಲ್ಲಿ ಭಾರತಕ್ಕೆ ಹೊಸ ಜಲಮಾರ್ಗವನ್ನು ಕಂಡುಹಿಡಿದ ಪೋರ್ಚುಗೀಸ್ ನಾವಿಕ ಯಾರು ?
ಉ- ವಾಸ್ಕೋ-ಡಿ-ಗಾಮ

21. ಮಧ್ವಾಚಾರ್ಯರು ಪ್ರತಿಪಾದಿಸಿದ ಸಿದ್ಧಾಂತ ಯಾವುದು ?
ಉ- ದ್ವೈತ ಸಿದ್ಧಾಂತ

22. ಭಾರತದ ಸಂವಿಧಾನದ ಎಷ್ಟನೇ ವಿಧಿಯಲ್ಲಿ ಅಸ್ಪೃಶ್ಯತೆಯನ್ನು ನಿಷೇಧಿಸಲಾಗಿದೆ  ?
ಉ- 17 ನೇ ವಿಧಿ

23. ರಾಷ್ಟ್ರೀಯ ಏಕತಾ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?
ಉ- ಅಕ್ಟೋಬರ್ - 31

24. ವರ್ಗೀಕರಣದ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ ?
ಉ- ಕ್ಯಾರೋಲಸ್  ಲೀನಿಯಸ್ (Carolus Linnaeus)

25. ‘ಒನ್ ಡೇ ವಂಡರ್ಸ್' ಎಂಬ ಪುಸ್ತಕವನ್ನು ಬರೆದವರು ಯಾರು ?
ಉ- ಸುನಿಲ್ ಗವಾಸ್ಕರ್

26. ಭಾರತದ ಮೊಟ್ಟ ಮೊದಲ ಮಹಿಳಾ ರಾಜ್ಯಪಾಲರು ಯಾರು ?
ಉ- ಸರೋಜಿನಿ ನಾಯ್ಡು

27. ಭಾರತದಲ್ಲಿ ಅತಿ ಹೆಚ್ಚು ಮಳೆ ಬೀಳುವ ಪ್ರದೇಶ ಯಾವುದು ?
ಉ- ಮೇಘಾಲಯದ ಮೌಸಿನ್ ರಾಮ್ (Mawsynram )

28.  ಹಿಮಾಲಯ ಪಾದ ಬೆಟ್ಟಗಳಿಗಿರುವ ಮತ್ತೊಂದು ಹೆಸರೇನು ?
ಉ- ಶಿವಾಲಿಕ್ ಬೆಟ್ಟಗಳು

29. ಸಮುದ್ರದ ಉಪ್ಪು ನೀರಿನಿಂದ ನಿರ್ಮಿತವಾದ ಸರೋವರಗಳಿಗೆ ಏನೆಂದು ಕರೆಯುತ್ತಾರೆ ?
ಉ- ಲಗೂನ್ ಸರೋವರ

30. ಭಾರತದಲ್ಲಿ ಅತಿ ಕಡಿಮೆ ಮಳೆ ಬೀಳುವ ಪ್ರದೇಶ ಯಾವುದು ?
ಉ- ರಾಜಸ್ಥಾನದ ಜೈಸಲ್ಮೇರ್ ಜಿಲ್ಲೆಯ  ರೂಯ್ಲಿ

31. ಭಾರತದಲ್ಲಿಯೇ ಅತ್ಯಂತ ಎತ್ತರವಾದ ವಿವಿದೋದ್ದೇಶ ನದಿ ಕಣಿವೆ ಯೋಜನೆ ಯಾವುದಾಗಿದೆ ?
ಉ- ಬಾಕ್ರನಂಗಲ್

32. ಗಂಗಾನದಿ ಮುಖಜ ಭೂಮಿಯನ್ನು ಏನೆಂದು ಕರೆಯುತ್ತಾರೆ ?
ಉ- ಸುಂದರ್ ಬನ್

33. ಭಾರತದ ರಾಷ್ಟ್ರೀಯ ಮರ ಯಾವುದು ?
ಉ- ಭಾರತೀಯ ಅಂಜೂರದ ಮರ (ಆಲದ ಮರ)

34. ಅಧಿಕವಾಗಿ ಪಾಲಿಶ್ ಮಾಡಿದ ಅಕ್ಕಿ ಅನ್ನ ಬಳಸುವವರಿಗೆ ಬರುವ ಕಾಯಿಲೆ ಯಾವುದು ?
ಉ-  ಬೆರಿಬೆರಿ

35. ಭಾರತದ ರಾಷ್ಟ್ರೀಯ ತರಕಾರಿ ಯಾವುದು ?
ಉ- ಕುಂಬಳಕಾಯಿ

36. ನಷ್ಟ ಪರಿಹಾರವನ್ನು ಕೊಡಲು  ಒಪ್ಪುವವನನ್ನು ಏನೆಂದು ಕರೆಯುತ್ತಾರೆ ?
ಉ-  ವಿಮಾಕರ್ತ

37. 19ನೇ ಶತಮಾನದಲ್ಲಿ ರಷ್ಯಾ ದೇಶವನ್ನು ಆಳಿದ ದೊರೆಗಳು ಯಾರು ?
ಉ- ಝಾರ್ ದೊರೆಗಳು

38. ‘SAARC'  ಅನ್ನು ವಿಸ್ತರಿಸಿ..
ಉ- South Asian Association of Regional Co-operation

39. ಕರ್ನಾಟಕದ ಸ್ಕಾಟ್ಲ್ಯಾಂಡ್ ಎಂದು ಯಾವ ಜಿಲ್ಲೆಯನ್ನು ಕರೆಯುತ್ತಾರೆ ?
ಉ- ಕೊಡಗು ಜಿಲ್ಲೆಯನ್ನು

40. ಭಾರತದ ವಾಯುಗುಣವನ್ನು ವಾರ್ಷಿಕವಾಗಿ ಎಷ್ಟು ಋತುಮಾನಗಳಾಗಿ  ವಿಂಗಡಿಸಲಾಗಿದೆ ?
ಉ- 4 ಋತುಮಾನಗಳು

41. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಬೀಳುವ ಮಳೆಯನ್ನು ಬಂಗಾಳದಲ್ಲಿ ಏನೆಂದು ಕರೆಯುತ್ತಾರೆ ?
ಉ- ಕಾಲಬೈಸಾಕಿ

42. ಅಂತರಾಷ್ಟ್ರೀಯ ಹಿರಿಯ ನಾಗರಿಕರ ದಿನವೆಂದು ಯಾವಾಗ ಆಚರಿಸಲಾಗುತ್ತದೆ
ಉ- ಅಕ್ಟೋಬರ್ - 1

43. ಜಪಾನ್ ದೇಶದ ರಾಜಧಾನಿ ಯಾವುದು ?
ಉ- ಟೋಕಿಯೋ

44.  ಸಾರ್ಕ್ (SAARC) ನ ಕೇಂದ್ರ ಕಚೇರಿ ಎಲ್ಲಿದೆ ?
ಉ- ಕಠ್ಮಂಡು

45. POCSO ಅನ್ನು ವಿಸ್ತರಿಸಿ..
ಉ- Protection of Children from Sexual Offences Act - 2012

46. ಕರ್ನಾಟಕದ ದೊಡ್ಡ ನೀರಾವರಿ ಯೋಜನೆ ಯಾವುದಾಗಿದೆ ?
ಉ- ಕೃಷ್ಣಾ ಮೇಲ್ದಂಡೆ ಯೋಜನೆ

47. ಭಾರತ ದೇಶದಲ್ಲಿಯೇ ಅತ್ಯಂತ ಉದ್ದವಾದ ಅಣೆಕಟ್ಟು ಯಾವುದಾಗಿದೆ ?
ಉ- ಹಿರಾಕುಡ್ ಅಣೆಕಟ್ಟು

48. ದೇಶದಲ್ಲಿಯೇ ಅತಿ ಹೆಚ್ಚು ಚಿನ್ನವನ್ನು ಉತ್ಪಾದಿಸುವ ಗಣಿ ಯಾವುದು ?
ಉ- ರಾಯಚೂರು ಜಿಲ್ಲೆಯ ಹಟ್ಟಿ ಚಿನ್ನದ ಗಣಿ

49. ‘ಭಾರತದ ಮ್ಯಾಂಚೆಸ್ಟರ್' ಅಥವಾ ‘ಭಾರತದ ಕಾಟನೋಪೊಲಿಸ್' ಎಂದು ಯಾವ ನಗರವನ್ನು ಕರೆಯುತ್ತಾರೆ ?
ಉ- ಮುಂಬಯಿ

50. ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ಜನಗಣತಿಯನ್ನು ಯಾವಾಗ ಮಾಡಲಾಯಿತು ?
ಉ- ಕ್ರಿ.ಶ. 1872


....... ಪುನಃ ಬೇಟಿ ನೀಡಿ......


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು