Geography General Knowledge 2021 || GK on Geography || General Knowledge Questions with Answers 2021
ಭೂಗೋಳಶಾಸ್ತ್ರ ಸಂಪೂರ್ಣ ಮಾಹಿತಿ
ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದಲೇಬೇಕಾದ ಬಹು ಪ್ರಾಮುಖ್ಯವಾದ ಪ್ರಶ್ನೋತ್ತರಗಳು
Hi Everyone,
Welcome to SAM INFO WORLD
These GK will be Useful for All Competitive Exams SDA/FDA/PC /PSI/KSRP
Check your knowledge with latest and daily updated these following Questions with Answers..
1. ದೇಶದಲ್ಲಿಯೇ ಅತಿ ಹೆಚ್ಚು ಉಷ್ಣಾಂಶ ಹೊಂದಿರುವ ಪ್ರದೇಶ ಯಾವುದು ?
ಉ- ರಾಜಸ್ಥಾನದ ಗಂಗಾನಗರ
2. ಭಾರತದ ಕಾಲಮಾನವು ಗ್ರೀನ್ವಿಚ್ ಕಾಲಮಾನಕ್ಕಿಂತ ಎಷ್ಟು ಗಂಟೆ ಮುಂದೆ ಇದೆ ?
ಉ- 5:30 ಗಂಟೆ
3. ಪಂಜೆ ಮಂಗೇಶರಾಯರು ಯಾವಾಗ ಮರಣ ಹೊಂದಿದರು?
ಉ- 25 ಅಕ್ಟೋಬರ್ 1937
4. ಭಾರತ ಹೊಂದಿರುವ ಕರಾವಳಿ ಉದ್ದ ಎಷ್ಟು ?
ಉ- 6100 ಕಿ. ಮೀ.
5. ಪರ್ವತ ಪ್ರದೇಶದಿಂದ ನದಿಗಳು ಹೊತ್ತು ತಂದು ಸಂಚಯಿಸುವ ಮಣ್ಣಿಗೆ ಏನೆಂದು ಕರೆಯುತ್ತಾರೆ ?
ಉ- ಮೆಕ್ಕಲು ಮಣ್ಣು
6. ಕೃಷ್ಣಾನದಿಗೆ ನಾರಾಯಣಪುರ ಬಳಿ ಕಟ್ಟಿದ ಆಣೆಕಟ್ಟೆಯ ಹೆಸರೇನು ?
ಉ- ಬಸವಸಾಗರ
7. ಹಿಂಗಾರು ಬೇಸಾಯಕ್ಕೆ ಇರುವ ಮತ್ತೊಂದು ಹೆಸರು ?
ಉ- ರಬಿ ಬೇಸಾಯ
8. ಭಾರತದಲ್ಲಿ ಅತಿ ಹೆಚ್ಚು ಭತ್ತ ಬೆಳೆಯುವ ರಾಜ್ಯ ಯಾವುದು ?
ಉ- ಪಶ್ಚಿಮ ಬಂಗಾಳ
9. ಭಾರತದ ಯಾವ ರಾಜ್ಯವನ್ನು ಗೋಧಿಯ ಕಣಜ ಎಂದು ಕರೆಯುತ್ತಾರೆ ?
ಉ- ಪಂಜಾಬ್
10. ಅತಿ ಹೆಚ್ಚು ಗೋಧಿಯನ್ನು ಬೆಳೆಯುವ ರಾಜ್ಯ ಯಾವುದು ?
ಉ- ಉತ್ತರ ಪ್ರದೇಶ
11. ಭಾರತದ ಮಧ್ಯಭಾಗದಲ್ಲಿ ಹಾದು ಹೋಗುವ ಅಕ್ಷಾಂಶ ಯಾವುದು ?
ಉ- 23 ½° ಕರ್ಕಾಟಕ ಸಂಕ್ರಾಂತಿ ವೃತ್ತ
12. ಭಾರತದ ದಕ್ಷಿಣ ಭಾಗದ ಭೂಶಿರದ ಹೆಸರೇನು ?
ಉ- ಕನ್ಯಾಕುಮಾರಿ
13. ಭಾರತದ ಒಟ್ಟು ಭೂಗಡಿಯ ಉದ್ದ ಎಷ್ಟು ?
ಉ- 15200 ಕಿ.ಮೀ.
14. ಭಾರತದ ಉತ್ತರದ ಕಾಶ್ಮೀರದಿಂದ ಹಿಡಿದು ದಕ್ಷಿಣದ ಕನ್ಯಾಕುಮಾರಿವರೆಗೆ ಎಷ್ಟು ದೂರವಿದೆ ?
ಉ- 3214 ಕಿ.ಮೀ.
15. ದಕ್ಷಿಣ ಭಾರತದ ಅತ್ಯುನ್ನತ ಶಿಖರವಾದ ಅನೈಮುಡಿಯ ಎತ್ತರವೆಷ್ಟು ?
ಉ- 2665 ಮೀಟರ್
16. ಅತಿ ಕಡಿಮೆ ಕರಾವಳಿ ತೀರವನ್ನು ಹೊಂದಿದ ಭಾರತದ ರಾಜ್ಯ ಯಾವುದು ?
ಉ- ಗೋವಾ
17. ತಮಿಳುನಾಡಿನ ಕರಾವಳಿ ತೀರವನ್ನು ಏನೆಂದು ಕರೆಯುತ್ತಾರೆ ?
ಉ- ಕೋರಮಂಡಲ ತೀರ
18. ಉತ್ತರ ಭಾರತದ ಮೈದಾನವು ಯಾವ ಮಣ್ಣಿನಿಂದ ನಿರ್ಮಿತವಾಗಿದೆ ?
ಉ- ಮೆಕ್ಕಲು ಮಣ್ಣು
19. ಕೇರಳದ ಕರಾವಳಿ ತೀರವನ್ನು ಯಾವ ಹೆಸರಿನಿಂದ ಕರೆಯುತ್ತಾರೆ ?
ಉ- ಮಲಬಾರ್ ತೀರ
20. ಭಾರತದ ಪಶ್ಚಿಮ ಭಾಗದ ಕರಾವಳಿ ತೀರದ ಉದ್ದ ಎಷ್ಟು ?
ಉ- 1500 ಕಿ.ಮೀ.
21. ಪಶ್ಚಿಮ ಘಟ್ಟಗಳಿಗೆ ಇರುವ ಮತ್ತೊಂದು ಹೆಸರೇನು ?
ಉ- ಸಹ್ಯಾದ್ರಿ
22. ಅತಿ ಹೆಚ್ಚು ಕರಾವಳಿ ತೀರವನ್ನು ಹೊಂದಿದ ಭಾರತದ ರಾಜ್ಯ ಯಾವುದು ?
ಉ- ಗುಜರಾತ್
23. ಹಿಮಾಲಯ ಪರ್ವತಶ್ರೇಣಿಯು ಎಲ್ಲಿಂದ ಎಲ್ಲಿಯವರೆಗೆ ಹಬ್ಬಿದೆ ?
ಉ- ಪಾಮೀರ್ ಗ್ರಂಥಿಯಿಂದ - ಪೂರ್ವದ ಅರುಣಾಚಲ ಪ್ರದೇಶವರಿಗೆ ಹಬ್ಬಿದೆ
24. ಸಮುದ್ರದ ಉಪ್ಪು ನೀರಿನಿಂದ ನಿರ್ಮಾಣಗೊಂಡಿರುವ ಸರೋವರಗಳಿಗೆ ಯಾವ ಸರೋವರಗಳೆಂದು ಕರೆಯುತ್ತಾರೆ ?
ಉ- ಲಗೂನ್ ಸರೋವರಗಳೆಂದು ಕರೆಯುತ್ತಾರೆ
25. ಭಾರತಕ್ಕೆ ಸೇರಿರುವ ಒಟ್ಟು ದ್ವೀಪಗಳ ಸಂಖ್ಯೆ ಎಷ್ಟು ?
ಉ- 247 ದ್ವೀಪಗಳು
26. ಭಾರತದಲ್ಲಿ ಅತಿ ಹೆಚ್ಚು ಮಳೆ ಬೀಳುವ ಪ್ರದೇಶ ಯಾವುದು ?
ಉ- ಮೇಘಾಲಯದ ಮಾಸಿನ್ ರಾಮ್
27. ಭಾರತದಲ್ಲಿ ಅತಿ ಕಡಿಮೆ ಮಳೆಯಾಗುವ ಪ್ರದೇಶ ಯಾವುದು ?
ಉ- ರಾಜಸ್ಥಾನದ ಜೈಸಲ್ಮೇರ್ ಜಿಲ್ಲೆಯ ರೂಯ್ಲಿ
28. ಹತ್ತಿ ಬೆಳೆಯನ್ನು ಬೆಳೆಯಲಿಕ್ಕೆ ಉತ್ತಮವಾದ ಮಣ್ಣು ಯಾವುದು ?
ಉ- ಕಪ್ಪು ಮಣ್ಣು
29. ಹಿಮಾಲಯ ಪ್ರದೇಶದಲ್ಲಿ ಯಾವ ಬಗೆಯ ಅರಣ್ಯಗಳು ಕಂಡುಬರುತ್ತವೆ ?
ಉ- ಆಲ್ಪೈನ್ ಅರಣ್ಯಗಳು
30. ಭಾರತದಲ್ಲಿ ಅತಿ ಹೆಚ್ಚು ಅರಣ್ಯ ಪ್ರದೇಶವನ್ನು ಹೊಂದಿರುವ ರಾಜ್ಯ ಯಾವುದು ?
ಉ- ಮಧ್ಯಪ್ರದೇಶ
31. ಭಾರತದಲ್ಲಿ ಅತಿ ಕಡಿಮೆ ಅರಣ್ಯ ಪ್ರದೇಶವನ್ನು ಹೊಂದಿದ ರಾಜ್ಯ ಯಾವುದು ?
ಉ- ಹರಿಯಾಣ
32. ಭಾರತದಲ್ಲಿ ಸ್ಥಾಪನೆಯಾದ ಹಳೆಯ ರಾಷ್ಟ್ರೀಯ ಉದ್ಯಾನವನ ಯಾವುದು ?
ಉ- ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನ
33. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಭಾರತದ ಯಾವ ರಾಜ್ಯದಲ್ಲಿ ಕಂಡುಬರುತ್ತದೆ ?
ಉ- ಕರ್ನಾಟಕ ರಾಜ್ಯದಲ್ಲಿ
34. ಬಂಗಾಳದ ಕಣ್ಣೀರಿನ ನದಿ ಯಾವುದು ?
ಉ- ದಾಮೋದರ ನದಿ
35. ಬಿಹಾರದ ಕಣ್ಣೀರಿನ ನದಿ ಎಂದು ಯಾವ ನದಿಯನ್ನು ಕರೆಯುತ್ತಾರೆ ?
ಉ- ಕೋಸಿ ನದಿ
36. ಒರಿಸ್ಸಾದ ಕಣ್ಣೀರಿನ ನದಿ ಯಾವುದು ?
ಉ- ಮಹಾನದಿ
37. ಭಾರತ ಯಾವ ಗೋಳದಲ್ಲಿದೆ ?
ಉ- ಉತ್ತರಾರ್ಧಗೋಳದಲ್ಲಿದೆ
38. ಭಾರತದ ಅತ್ಯಂತ ಚಿಕ್ಕ ಕೇಂದ್ರಾಡಳಿತ ಪ್ರದೇಶ ಯಾವುದು ?
ಉ- ಲಕ್ಷದ್ವೀಪ
39. ಲಕ್ಷದ್ವೀಪದ ರಾಜಧಾನಿ ಯಾವುದು ?
ಉ- ಕರವಟ್ಟಿ
40. ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ ರಾಜಧಾನಿ ಯಾವುದು ?
ಉ- ಪೋರ್ಟ್ ಬ್ಲೇರ್
41. ಒರಿಸ್ಸಾದ ಕರಾವಳಿ ತೀರವನ್ನು ಏನೆಂದು ಕರೆಯುತ್ತಾರೆ ?
ಉ- ಉತ್ಕಲ ತೀರ
42. ಕರ್ನಾಟಕದ ಒಟ್ಟು ವಿಸ್ತೀರ್ಣ ಎಷ್ಟು ?
ಉ- 1,91,791 ಚ.ಕಿ.ಮೀ.
43. ಭತ್ತ ಯಾವ ಬೆಳೆಗೆ ಉದಾಹರಣೆಯಾಗಿದೆ ?
ಉ- ಮುಂಗಾರು ಅಥವಾ ಖಾರಿಫ್
44. ಗೋದಿ ಯಾವ ಬೆಳೆಗೆ ಉದಾಹರಣೆಯಾಗಿದೆ ?
ಉ- ಹಿಂಗಾರು ಅಥವಾ ರಬಿ
45. ಕಾಗೆ ಬಂಗಾರ ಎಂದು ಯಾವ ಲೋಹವನ್ನು ಕರೆಯುತ್ತಾರೆ ?
ಉ- ಅಭ್ರಕ
46. ಭಾರತದ ಹೆಬ್ಬಾಗಿಲು ಎಂದು ಯಾವ ನಗರವನ್ನು ಕರೆಯುತ್ತಾರೆ ?
ಉ- ಮುಂಬೈ
47. ಅತ್ಯಂತ ಹಳೆಯದಾದ ಕೃತಕ ಬಂದರು ಯಾವುದು ?
ಉ- ಚೆನ್ನೈ ಬಂದರು
48. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವನ್ನು ಯಾವಾಗ ಸ್ಥಾಪಿಸಲಾಯಿತು ?
ಉ- 1989
49. ಭಾರತದ ಮ್ಯಾಂಚೆಸ್ಟರ್ ಎಂದು ಯಾವ ನಗರವನ್ನು ಕರೆಯುತ್ತಾರೆ ?
ಉ- ಮುಂಬೈ
50. GIS ಅನ್ನು ವಿಸ್ತರಿಸಿ ಬರೆಯಿರಿ.
ಉ- Geographical Information System (ಭೌಗೋಳಿಕ ಮಾಹಿತಿ ವ್ಯವಸ್ಥೆ)
51. GPS - ಇದರ ವಿಸ್ತೃತ ರೂಪವೇನು ?
ಉ- Global Positioning System
52. RST - ಅನ್ನು ವಿಸ್ತರಿಸಿ ಬರೆಯಿರಿ.
ಉ- Remote Sensing Technology (ದೂರ ಸಂವೇದಿ ತಂತ್ರಜ್ಞಾನ)
53. ಯಾವ ಅರಣ್ಯಗಳ ಬೆಳವಣಿಗೆಯಿಂದ ಕಡಲುಕೊರೆತ ತಡೆಗಟ್ಟಬಹುದು ?
ಉ- ಮ್ಯಾಂಗ್ರೋ ಅರಣ್ಯಗಳು
54. ಭಾರತದಲ್ಲಿ ಅತಿ ಹೆಚ್ಚು ಜನಸಾಂದ್ರತೆ ಹೊಂದಿರುವ ರಾಜ್ಯ ಯಾವುದು ?
ಉ- ಬಿಹಾರ್
55. ಭಾರತದಲ್ಲಿ ಅತಿ ಕಡಿಮೆ ಜನಸಾಂದ್ರತೆ ಹೊಂದಿರುವ ರಾಜ್ಯ ಯಾವುದು ?
ಉ- ಅರುಣಾಚಲ ಪ್ರದೇಶ
0 ಕಾಮೆಂಟ್ಗಳು