Header Ads Widget

Responsive Advertisement

General Knowledge (GK) in Kannada 2021 || GK Important Notes Question with Answer 2021 || GK Question and Answer 2021 - Sam Info World

 Top 50+ General Knowledge - 2021


ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕೇಳಬಹುದಾದ ಬಹು ಪ್ರಾಮುಖ್ಯವಾದ ಸಾಮಾನ್ಯ ಜ್ಞಾನGeneral knowledge (GK) 2021 || Sam Info World | General knowledge question in Kannada General knowledge question in English || Sam Info World General knowledge || GK current affairs || GK Question and Answer General knowledge Quiz in Kannada || general knowledge quiz current affairs || general knowledge interesting Quiz 2021 General knowledge most Important Top 50 GK #ಒಂದು ರೂಪಾಯಿ ನೋಟಿನಲ್ಲಿ ಯಾರ ಸಹಿ ಇರುತ್ತದೆ ? GK quiz questions with answers #GK || general knowledge || Important GK  || #ಮೂರನೇ ಪಾಣಿಪತ್ ಕದನ ಯಾವಾಗ ನಡೆಯಿತು ? GK || GK question || most Important question #50 GK interesting question with answers || GK Kannada Quiz| Quiz For All Competitive exams Indian general knowledge# history of India #history of the world #karnataka history? #ಕನ್ನಡದ ಮೊದಲ ಪ್ರವಾಸ ಕಥನ ಯಾವುದು? #
Hi Everyone, 
Welcome to SAM INFO WORLD

Test your knowledge with these following Questions with Answers...

1. ಕರ್ನಾಟಕದ ಮೊದಲ ಪ್ರವಾಸ ಕಥನ ಯಾವುದು ?
ಉ- ದಕ್ಷಿಣ ಭಾರತ ಯಾತ್ರೆ

2. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪಡೆದ  ಕರ್ನಾಟಕದ ಮೊದಲ ಮಹಿಳೆ ಯಾರು ?
ಉ- ಗೀತಾ ನಾಗಭೂಷಣ್

3. ಒಂದು ರೂಪಾಯಿ ನೋಟಿನಲ್ಲಿ ಯಾರ ಸಹಿ ಇರುತ್ತದೆ ?
ಉ- ಹಣಕಾಸು ಸಚಿವಾಲಯದ ಕಾರ್ಯದರ್ಶಿ

4. ಮೂರನೇ ಪಾಣಿಪತ್ ಕದನ ಯಾವಾಗ ನಡೆಯಿತು ?
ಉ- 1761 ರಲ್ಲಿ

5. ‘ಪೃಥ್ವಿರಾಜ ರಾಸೋ' ಎಂಬ ಗ್ರಂಥವನ್ನು ಬರೆದವರು ಯಾರು ?
ಉ- ಚಾಂದ್ ಬರ್ದಾಯಿ

6. ಅರ್ಥಶಾಸ್ತ್ರ ವಿಭಾಗದಲ್ಲಿ ನೊಬೆಲ್ ಪಾರಿತೋಷಕವನ್ನು ಪಡೆದ ಮೊದಲ ಭಾರತೀಯ ಯಾರು ?
ಉ- ಡಾ. ಅಮರ್ತ್ಯ ಸೇನ್ (1998)

7. ಭಾರತೀಯ ಸಂವಿಧಾನದ ಮೂಲಭೂತ ಹಕ್ಕುಗಳನ್ನು ಯಾವ ದೇಶದ ಸಂವಿಧಾನದಿಂದ ಎರವಲು ಪಡೆಯಲಾಗಿದೆ ?
ಉ- ಅಮೆರಿಕ ಸಂವಿಧಾನದಿಂದ ಎರವಲು ಪಡೆಯಲಾಗಿದೆ

8. ಬಂಡೀಪುರ ರಾಷ್ಟ್ರೀಯ ಉದ್ಯಾನವನ ಕರ್ನಾಟಕದ ಯಾವ ಜಿಲ್ಲೆಯಲ್ಲಿ ಕಂಡು ಬರುತ್ತದೆ ?
ಉ- ಚಾಮರಾಜನಗರ

9. ಬ್ಯಾಂಕುಗಳ ಬ್ಯಾಂಕು ಎಂದು ಯಾವ ಬ್ಯಾಂಕನ್ನು ಕರೆಯಲಾಗುತ್ತದೆ ?
ಉ- ಭಾರತೀಯ ರಿಸರ್ವ್ ಬ್ಯಾಂಕ್ (RBI)

10. ಗಾಳಿಯ ಕ್ರಿಯೆಯಿಂದ ರೂಪುಗೊಂಡ ಸರೋವರವನ್ನು ಏನೆಂದು ಕರೆಯುತ್ತಾರೆ ?
ಉ- ಫ್ಲೂವಿಯಲ್ ಲೇಕ್ (Fluvial Lake)

11. ವಿಸ್ತೀರ್ಣದಲ್ಲಿ ಅತ್ಯಂತ ಚಿಕ್ಕ ರಾಜ್ಯ ಯಾವುದು ?
ಉ- ಗೋವಾ (Goa)

12. ಅಲ್ಪಾವಧಿ ಸಾಲ ನಿಧಿಗಳನ್ನು ಕೊಳ್ಳುವ ಮತ್ತು ಮಾರುವ ಮಾರುಕಟ್ಟೆಗೆ ಏನೆಂದು ಕರೆಯುತ್ತಾರೆ ?
ಉ- ಹಣದ ಮಾರುಕಟ್ಟೆ (money market)

13. ಪುನರುಜ್ಜೀವನದ ಜನಕ (Father of Renaissance) ಎಂದು ಯಾರನ್ನು ಕರೆಯುತ್ತಾರೆ ?
ಉ-  ಪೆಟ್ರಾರ್ಕ್

14. ‘ಕಗ್ಗತ್ತಲೆಯ ಖಂಡ' ಎಂದು ಯಾವ ಖಂಡವನ್ನು ಕರೆಯುತ್ತಾರೆ ?
ಉ- ಆಫ್ರಿಕಾ ಖಂಡ

15. ಭಾರತೀಯ ಸಂವಿಧಾನದ ಮೂಲಭೂತ ಹಕ್ಕುಗಳ ರಕ್ಷಕರು ಯಾರಾಗಿರುತ್ತಾರೆ ?
ಉ- ಸುಪ್ರೀಂಕೋರ್ಟ್ (ಸರ್ವೋಚ್ಚ ನ್ಯಾಯಾಲಯ)

16. ರಾಜ್ಯ ನಿರ್ದೇಶಕ ತತ್ವಗಳನ್ನು ಯಾವ ದೇಶ ಸಂವಿಧಾನದಿಂದ ಎರವಲು ಪಡೆಯಲಾಗಿದೆ ?
ಉ-  ಐರ್ಲೆಂಡ್ (Ireland)

17. ಅಂತರಾಷ್ಟ್ರೀಯ ಒಲಂಪಿಕ್ ದಿನವನ್ನು ಯಾವ ದಿನದಂದು ಆಚರಿಸಲಾಗುತ್ತದೆ ?
ಉ- ಪ್ರತಿವರ್ಷ ಜೂನ್ - 23

18. ರಾಷ್ಟ್ರೀಯ ಕೈಮಗ್ಗ ದಿನ (National Handloom day) ಯಾವ ದಿನದಂದು ಆಚರಿಸುತ್ತಾರೆ ?
ಉ- ಆಗಸ್ಟ್  - 7

19. ಯಾವ ಸಮಿತಿಯ ಶಿಫಾರಸ್ಸಿನ ಮೇರೆಗೆ ನಬಾರ್ಡ್ ಬ್ಯಾಂಕನ್ನು ಸ್ಥಾಪಿಸಲಾಯಿತು ?
ಉ- ಟಿ. ಶಿವರಾಮನ್ ಸಮಿತಿ

20. 15 ನೇ ಹಣಕಾಸು ಆಯೋಗದ ಮುಖ್ಯಸ್ಥರು ಯಾರಾಗಿದ್ದರು ?
ಉ- ಎನ್. ಕೆ. ಸಿಂಗ್

21. ಬಾದಾಮಿಯ ಹಿಂದಿನ (ಹಳೆಯ) ಹೆಸರೇನು ?
ಉ- ವಾತಾಪಿ

22. ಇತಿಹಾಸದ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ ?
ಉ- ಹೆರೋಡಾಟಸ್  

23. “Poverty and and Un-British Rule India" ಎಂಬ ಗ್ರಂಥವನ್ನು ಬರೆದವರು ಯಾರು ?
ಉ- ದಾದಾಬಾಯಿ ನವರೋಜಿ (Dadabhai Naoroji)

24. ‘NAAC' - ಅನ್ನು ವಿಸ್ತರಿಸಿ ಬರೆಯಿರಿ.
ಉ- National Assessment and Accreditation Council

25. ಬಂಗಾಳ ವಿಭಜನೆಯಾದ ಸಂದರ್ಭದಲ್ಲಿ ಭಾರತದ  ವೈಸ್ ರಾಯ್ ಯಾರಾಗಿದ್ದರು ?
ಉ- ಲಾರ್ಡ್ ಕರ್ಜನ್ (1905)

26. ‘ವಿಶ್ವ ಧಾರ್ಮಿಕ ಸಮ್ಮೇಳನ ದಿನ' ಯಾವ ದಿನದಂದು ಆಚರಿಸಲಾಗುತ್ತದೆ ?
ಉ- ಸೆಪ್ಟಂಬರ್ - 11

27. ಸಾಹಿತ್ಯ ವಿಭಾಗದಲ್ಲಿ ನೊಬೆಲ್ ಪಾರಿತೋಷಕವನ್ನು ಪಡೆದ ಏಷ್ಯಾದ ಮತ್ತು ಭಾರತದ ಮೊದಲ ವ್ಯಕ್ತಿ ಯಾರು ?
ಉ- ರವೀಂದ್ರನಾಥ್ ಟಾಗೋರ್ (1913)

28. ಮೌನ ಕಣಿವೆ (Silent Valley) ಯಾವ ರಾಜ್ಯದಲ್ಲಿ ಕಂಡುಬರುತ್ತದೆ ?
ಉ- ಕೇರಳ ರಾಜ್ಯದಲ್ಲಿ ಕಂಡುಬರುತ್ತದೆ

29. ಉಪಗ್ರಹ ಟೆಲಿಫೋನ್ ಗಳನ್ನು ಹೊಂದಿರುವ ಭಾರತದ ಮೊದಲ ರಾಷ್ಟ್ರೀಯ ಉದ್ಯಾನವನ ಯಾವುದು ?
ಉ- ಕಾಜಿರಂಗ ರಾಷ್ಟ್ರೀಯ ಉದ್ಯಾನವನ ( ಅಸ್ಸಾಂ)

30. ಸ್ಥಳೀಯ ಸರ್ಕಾರಗಳ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ ?
ಉ- ಲಾರ್ಡ್ ರಿಪ್ಪನ್

31. ಭಾರತದ ನಾಗರಿಕ ಸೇವೆಗಳ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ ?
ಉ- ಲಾರ್ಡ್ ಕಾರ್ನವಾಲಿಸ್ 

32. ಲೋನಾರ್ ಸರೋವರ ಯಾವ ರಾಜ್ಯದಲ್ಲಿ ಕಂಡುಬರುತ್ತದೆ ?
ಉ- ಮಹಾರಾಷ್ಟ್ರ

33. ಸಮಾಜಶಾಸ್ತ್ರದ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ ?
ಉ- ಆಗಸ್ಟ್ ಕಾಮ್ಟೆ

34. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಭಾರತದ ಮೊದಲ ಮಹಿಳೆ ಯಾರು ?
ಉ- ಅಮೃತಾ ಪ್ರೀತಮ್

35. ಭಾರತೀಯ ರಿಸರ್ವ್ ಬ್ಯಾಂಕಿನ (RBI) ಕೇಂದ್ರ ಕಚೇರಿ ಎಲ್ಲಿದೆ ?
ಉ- ಮುಂಬೈ

36. ಭಾರತೀಯ ಭಾಷೆಗಳ ಕೇಂದ್ರ ಕಚೇರಿ ಎಲ್ಲಿದೆ ?
ಉ- ಮೈಸೂರು

37. ನೀಲಿ ಕ್ರಾಂತಿಯ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ ?
ಉ- ಹರಿಲಾಲ್ ಚೌದರಿ

38. ಅಂತರಾಷ್ಟ್ರೀಯ ಬಡತನ ನಿರ್ಮೂಲನಾ ದಿನವನ್ನು ಯಾವ ದಿನದಂದು ಆಚರಿಸಲಾಗುತ್ತದೆ ?
ಉ- ಅಕ್ಟೋಬರ್ -17

39. ಕದಂಬರ ರಾಜಧಾನಿ ಯಾವುದಾಗಿತ್ತು ?
ಉ- ಬನವಾಸಿ

40. ವಿಶ್ವ ಓಝೋನ್ ದಿನವನ್ನು ಯಾವ ದಿನದಂದು ಆಚರಿಸಲಾಗುತ್ತದೆ ?
ಉ- ಸೆಪ್ಟಂಬರ್ - 16

41. MGNREGA - ವಿಸ್ತೀರ್ಣ ರೂಪವೇನು ?
ಉ- Mahatma Gandhi National Rural Employment Guarantee Act

42. ಎರಡನೇ ತರೈನ್ ಕದನ (Second Battle of Tarain) ಯಾವಾಗ ನಡೆಯಿತು ?
ಉ- 1192

43. ಸ್ಪೇನ್ ದೇಶದ ರಾಷ್ಟ್ರೀಯ ಕ್ರೀಡೆ ಯಾವುದು ?
ಉ- ಬುಲ್ ಫೈಟಿಂಗ್ (BullFighting)

44. ಭಾರತದ ಸಂವಿಧಾನವನ್ನು ಯಾವಾಗ ಅಂಗೀಕರಿಸಲಾಯಿತು ?
ಉ-  26 ನವೆಂಬರ್ 1949

45. ಭಾರತದ ರಾಜಧಾನಿಯನ್ನು ಕಲ್ಕತ್ತಾದಿಂದ ದೆಹಲಿಗೆ ಯಾವಾಗ ಸ್ಥಳಾಂತರಿಸಲಾಯಿತು ?
ಉ- 12 ಡಿಸೆಂಬರ್ 1911

46. ರಾಣಾ ಪ್ರತಾಪ್ ಸಾಗರ್ ಅಣುವಿದ್ಯುತ್ ಕೇಂದ್ರ ಯಾವ ರಾಜ್ಯದಲ್ಲಿ ಕಂಡುಬರುತ್ತದೆ ?
ಉ- ರಾಜಸ್ಥಾನ್

47. ಭಾರತದ  ಮೊಟ್ಟ ಮೊದಲ ಮಹಿಳಾ ರಾಷ್ಟ್ರಪತಿ ಯಾರು ?
ಉ- ಪ್ರತಿಭಾ ಪಾಟೀಲ್ ( ಪ್ರತಿಭಾ ದೇವಿಸಿಂಗ್ ಪಾಟೀಲ್)

48. ಮಯನ್ಮಾರ್ ದೇಶದ ರಾಜಧಾನಿಯ ಹಳೆಯ (ಹಿಂದಿನ) ಹೆಸರೇನು ?
ಉ- ರಂಗೂನ್ (ಯಾಂಗೊನ್)

49. ನಡೆದಾಡುವ ವಿಶ್ವಕೋಶ ಎಂದು ಯಾರನ್ನು ಕರೆಯಲಾಗುತ್ತದೆ ?
ಉ- ಶಿವರಾಮ ಕಾರಂತ

50. ಭಾರತೀಯ ಕೇಂದ್ರ ಶಾಸಕಾಂಗವನ್ನು ಯಾವ ಹೆಸರಿನಿಂದ  ಕರೆಯುತ್ತಾರೆ ?
ಉ- ಪಾರ್ಲಿಮೆಂಟ್

51. ಮೈಸೂರು ಸಂಸ್ಥಾನದ ಮೊಟ್ಟಮೊದಲ ದಿವಾನರು ಯಾರಾಗಿದ್ದರು ?
ಉ- ದಿವಾನ್ ಪೂರ್ಣಯ್ಯ (1799 - 1811)

52. ಸೆಬಿ (SEBI) ಸ್ಥಾಪನೆಯಾದ ವರ್ಷ ?
ಉ- 1992

53. ‘ಆಫ್ರಿಕಾ' ಎಂಬ ಗ್ರಂಥವನ್ನು ಬರೆದವರು ಯಾರು ?
ಉ- ಪೆಟ್ರಾರ್ಕ್

54. ರಾಷ್ಟ್ರೀಯ ಪಂಚಾಯತ್ ದಿನವನ್ನು ಯಾವ ದಿನದಂದು ಆಚರಿಸಲಾಗುತ್ತದೆ ?
ಉ- ಏಪ್ರಿಲ್ - 24

55. ಕೇಂದ್ರ ಚುನಾವಣಾ ಆಯೋಗದ ಮೊದಲ ಮುಖ್ಯಸ್ಥರು ಯಾರಾಗಿದ್ದರು ?
ಉ- ಸುಕುಮಾರ್ ಸೇನ್

       .........***........

 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು